ಎರಡು ಕಿಡ್ನಿ ವೈಫಲ್ಯ ಚಿಕಿತ್ಸೆಗೆ ನೆರವು ನೀಡಿ : ಕುಟುಂಬದಿಂದ ಜನತೆಯಲ್ಲಿ ನೆರವಿಗೆ ಮೋರೆ

-ಮುದ್ದಾಬಳ್ಳಿಯ ಲಾಲಸಾಬ್ ನರಳಾಟ
ಕೊಪ್ಪಳ ತಾಲೂಕಿನ ಮುದ್ದಾಬಳ್ಳಿಯ ಗ್ರಾಮದವರಾದ ಇವರು. ಮೂವರು ಮಕ್ಕಳನ್ನು ಹೊಂದಿದ್ದಾರೆ. ಹಿರಿಯ ಮಗ ಲಾಲಸಾಬ್?ನೇ ಕಿಡ್ನಿ ವೈಫಲ್ಯದಿಂದ ಬಳಲುತಿದ್ದಾನೆ. ಕಳೆದ ಎರಡು ವಷ೯ಗಳಿಂದ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಂಡಿತ್ತು. ಈಗ ಈ ಸ್ಥಿತಿಗೆ ತಲುಪಿದೆ. ಆಗನಿಂದಲು ಹುಬ್ಬಳ್ಳಿ,ಧಾರವಾಡ,ಬಳ್ಳಾರಿ,ಹೊಸಪೇಟೆ,ಗದಗ ಸೇರಿದಂತೆ ವಿವಿಧಡೆ ಚಿಕಿತ್ಸೆ ಕೊಡಿಸಲಾಗಿದೆ. ಆದರೂ ಗುಣಮುಖವಾಗಿಲ್ಲ.ಈಗ ವೈದ್ಯರು ಲಾಲಸಾಬ್? ಅವರ ಎರಡು ಕಿಡ್ನಿಗಳು ವೈಫಲ್ಯವಾಗಿವೆ.ಕಿಡ್ನಿ ವ್ಯವಸ್ಥೆಗೆ ಹಣ ಜೋಡಿಸಿ ಎಂದು ಹೇಳಿದ್ದಾರೆ. ಹೀಗಾಗಿ ನಮಗೆ ದಿಕ್ಕೆ ತೋಚದಂತಾಗಿದೆ.ಇರುವ ಮೂವರು ಮಕ್ಕಳಲ್ಲಿ ಹಿರಿಯ ಮಗ ಲಾಲಸಾಬ್?ನಿಂದಲೇ ಈ ಮೊದಲು ಮನೆಯ ಜೀವನ ನಿವ೯ಹಣೆ ನಡೆಯುತ್ತಿತ್ತು. ಈ ಮೊದಲು ಮೋಟರ್? ದುರಸ್ಥಿ ಮಾಡುತ್ತಿದ್ದ. ಈತನಿಗೆ ಈ ಸ್ಥಿತಿಯಿಂದ ನರಳಾಟದಲ್ಲಿದ್ದಾನೆ. ಈಗ ದುಡಿಮೆಯು ಇಲ್ಲದಂತಾಗಿದೆ.
ಇನ್ನು ಎರಡನೇ ಮಗ ರಾಜಾಸಬ್? ಈಚೆಗೆ ನಡೆದ ರಸ್ತೆ ಅಪಘಾತದಲ್ಲಿ ದುಡಿಯದಂತಾಗಿದ್ದಾನೆ. ಇನ್ನು ಕೊನೆಯ ಮಗನೇ ಎಲ್ಲವೂ ಭಾರ ನೋಡಿಕೊಳ್ಳುತ್ತಿದ್ದಾನೆ.ಕಳೆದ ಎರಡು ವಷ೯ದಿಂದ ಈ ವರೆಗೂ ೫ ಲಕ್ಷಕ್ಕೂ ಅಧಿಕ ಹಣವು ಚಿಕಿತ್ಸೆಗಾಗಿ ವ್ಯಯ ಮಾಡಲಾಗಿದೆ. ಆದರೂ ಗುಣಮುಖವಾಗುತ್ತಿಲ್ಲ.ದಯಮಾಡಿ ಯಾರಾದರು ಆಥಿ೯ಕ ನೆರವು,ಇಲ್ಲವೇ ಚಿಕಿತ್ಸೆಗೆ ಸಹಾಯ ಮಾಡಿದರೆ, ಕನಿಷ್ಟ ತಮ್ಮ ಮಗನಿಗೆ ಒಂದು ಕಿಡ್ನಿಯನ್ನಾಗರೂ ಜೋಡಣೆಗೆ ಅವಕಾಶ ಮಾಡಬಹುದು ಎಂದು ಜನತೆಯಲ್ಲಿ ವೇದನೆಯಿಂದಲೇ ಮೋರೆ ಇಡುತ್ತಿದ್ದಾರೆ.ದಯಮಾಡಿ ಈ ಖಾತೆಗೆ ಜನತೆ ಹಣ ಸಂದಾಯ ಮಾಡಿ ಎಂದು ಜನತೆಯಲ್ಲಿ ಮೋರೆ ಇಟ್ಟಿದ್ದಾರೆ.
ಹಿರಿಯ ಮಗ ಲಾಲಸಾಬ್?ಗೆ ಎರಡು ಕಿಡ್ನಿಗಳು ವೈಫಲ್ಯವಾಗಿವೆ. ದುಡಿಯಲು ಆಗುತ್ತಿಲ್ಲ.ಈತನಿಗಾಗಿ ೫ ಲಕ್ಷಕ್ಕೂ ಅಧಿಕ ಹಣ ವ್ಯಯ ಮಾಡಿದ್ದೇವೆ. ಇನ್ನು ಗುಣಮುಖವಾಗುತ್ತಿಲ್ಲ. ದಯಮಾಡಿ ಯಾರಾದರು ದಾನಿಗಳು ಆಥಿ೯ಕ ಸಹಾಯ ಮಾಡಿದರೆ ಒಂದು ಕಿಡ್ನಿಯನ್ನಾದರೂ ಜೋಡಣೆ ಮಾಡಿಸಿ ಜೀವನ ನಿವ೯ಹಿಸಬಹುದು ಸಹಾಯಾಸ್ತ ನೀಡಿ ಎಂದು ತಾಯಿ ನನ್ನೆಮ್ಮ ಅವರು ಜನತೆಯಲ್ಲಿ ದಯನೀಯ ಕೇಳಿಕೊಂಡಿದ್ದಾರೆ.
ಕೊಪ್ಪಳ ಕೆನರಾ ಬ್ಯಾಂಕ್? ಕೊಪ್ಪಳ ಶಾಖೆ
ನನ್ನೆವ್ವ ಇಮಾಮ್?ಸಾಬ್? ಮುದ್ದಾಬಳ್ಳಿ(ಮಗನ ತಾಯಿಯ ಖಾತೆ)
ಅಕೌಂಟ್? ನಂ-0546101023956
IFSC Code is
CNRB0000546
PÉÆ¥Àà¼À
¨ÁåAPï? ±ÁSÉ PÉÆÃqï?-546
————————
ಲಾಲಸಾಬ್? ಇಮಾಮಸಾಬ್? ಮುದ್ದಾಬಳ್ಳಿ
A/c-10901101003864
IFSC code-CNRB000PGB1
PRAGATHI GRAMINA BANK
-KOPPAL
—————————
ದೂರವಾಣಿ ಸಂಖ್ಯೆ-೯೭೩೧೪೯೫೨೫೯

Please follow and like us:
error