ಮುಕ್ತಾ ಸಂಗೀತ ಹಾಗೂ ಸಾಂಸ್ಕೃತಿಕ ಕಲಾವೃಂದ ಕೊಪ್ಪಳ.

ಕೊಪ್ಪಳ : ದಿನಾಂಕ ೩೧೦೭೨೦೧೫ ರ ಶುಕ್ರವಾರ ಸಂಜೆ ೬:೩೦ ಕ್ಕೆ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನ ಕೊಪ್ಪಳ ದಲ್ಲಿ ಮುಕ್ತಾ ಸಂಗೀತ ಹಾಗೂ ಸಾಂಸ್ಕೃತಿಕ ಕಲಾವೃಂದ ಕೊಪ್ಪಳದ ವಾರ್ಷಿಕೋತ್ಸವ ಹಾಗೂ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕೊಪ್ಪಳ ಗವಿಮಠದ ಶ್ರೀ. ಮ.ನಿ.ಪ್ರ.ಸ್ವ.ಜ ಗವಿಸಿದ್ದೇಶ್ವರ ಮಹಾಸ್ವಾಮಿಗಳು ವಹಿಸಲಿದ್ದು, ಅಧ್ಯಕ್ಷತೆಯನ್ನು  ಗದಗ ಬೆಟಗೇರಿಯ ಜಗದ್ಗುರು ನೀಲಕಂಠ ಪಟ್ಟದಾರ್ಯ  ವಹಿಸಲಿದ್ದು. ಕು. ಸಂಕಲ್ಪ ಅವರಾದಿ ಕೊಪ್ಪಳ ಇವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ ತಬಲಾ ಸಾತಿ ವೈ. ಆರ್. ಮೂಲಮನಿ ಗದಗ, ಹಾರಮೋನಿಯಂ ಗೌಡೇಶ್ ಪವಾರ ಗುಲಬಾರ್ಗಾ, ನೆರವೇರಿಸಿಕೊಡಲಿದ್ದಾರೆ.ಮುಕ್ತಾ ಸಂಘೀತ ಹಾಗೂ ಸಾಂಸ್ಕೃತಿಕ ಕಳಾವೃಂದದ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ.

Leave a Reply