ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು.

ಜಿಲ್ಲಾ ಕೊಪ್ಪಳ ದಿನಾಂಕ ೧೬/೦೪/೨೦೧೫ ರಂದು ರ್‍ಯಾವಣಕಿಯಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆಯ. ಕಾರ್ಯ ಕ್ರಮದಲ್ಲಿ ಉಪನ್ಯಾಸ ನೀಡಿದ ಶ್ರೀ ನೀಲಪ್ಪ ವಕ್ರದರವರು ಗ್ರಾಮೀಣ ಕ್ಷೇತ್ರದಲ್ಲಿ ರಂಗ ಭೂಮಿಯ ಪಾತ್ರದ ಬಗ್ಗೆ ಮಾತನಾಡಿದರು. ಅಧ್ಯಕ್ಷತೆ ಶ್ರೀ ವೀರುಪಾಕ್ಷಪ್ಪ ಮುತ್ತಾಳ ಆಂಗ್ಲ ಅತಿಥಿ ಉಪನ್ಯಾಸಕರು ವಹಿಸಿದ್ದರು. ಪ್ರಾಂಶುಪಾಲರು ಹಾಗೂ ಶಿಭಿರಾಧಿಕಾರಿಗಳಾದ  ಡಾ. ಡಿ. ಹೆಚ್. ನಾಯ್ಕರವರು ಮತ್ತು ಅತಿಥಿ ಉಪನ್ಯಾಸಕರಾದ ಭೀಮಣ್ಣ ಚದುಗಾರ, ಹನುಮಪ್ಪ ಶೆಲೂಡಿ, ಮತ್ತು ಸಹಶಿಭಿರಾಧಿಕಾರಿಗಳಾದ ಈರಪ್ಪ ಮಂಗಳಾಪೂರ ಸಹ ಉಪಸ್ಥಿತರಿದ್ದರು.

Leave a Reply