ಇಂದು ಎಸ್ಸೆಸ್ಸೆಲ್ಸಿ ಫಲಿತಾಂಶ


ಬೆಂಗಳೂರು: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಗುರುವಾರ ಮಧ್ಯಾಹ್ನ 3 ಗಂಟೆ ನಂತರ ವೆಬ್‌ಸೈಟ್ ಮತ್ತು ಮೊಬೈಲ್‌ನಲ್ಲಿ ಲಭ್ಯವಾಗಲಿದೆ.ರಾಜ್ಯದ ಎಲ್ಲ ಪ್ರೌಢಶಾಲೆಗಳಲ್ಲಿ ಶುಕ್ರವಾರ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಣೆ ತಿಳಿಸಿದೆ.ವಿವಿಧ ವೆಬ್‌ಸೈಟ್‌ಗಳಲ್ಲಿ ಮತ್ತು ಹತ್ತು ವಿವಿಧ ಸ್ಥಿರ ಮತ್ತು ಮೊಬೈಲ್ ದೂರವಾಣಿಗಳಲ್ಲಿ ಫಲಿತಾಂಶ ದೊರೆಯಲಿದೆ.

ವೆಬ್‌ಸೈಟ್ ವಿಳಾಸ:

http://schooleducation.kar.nic.in
http://karresults.nic.in
http://sslc.kar.nic.in
www.Exametc.com
www.karnatakaEducation.net
www.ExamResults.net
kannada.oneindia.in
www.oneindia.in
www.karnataka.com
results@bharatstudent.com
www.bharatstudent.com
www.manabadi.co.in
www.indiaresults.com
www.educationgateway.co.in
www.indiaExam.net
www.khatav.com
www.ccspl.net
www.schools9.com
BANGALOREEDUCATION.COM
kannada.webdunia.com

ದೂರವಾಣಿ ಸಂಖ್ಯೆಗಳು (ಆವರಣದಲ್ಲಿನ ಸಂಖ್ಯೆಗಳಿಗೆ ಎಸ್‌ಎಂಎಸ್ ಮಾಡಬಹುದು)

Airtel  543212222 (55077)
Idia 5545678 (55456)
BSNL 1255560 (56505)
Tatagsm   54321234 (51234)
Tata 129660
Reliance  56566 (56506)
vadafone  56731 (56730)
Uninor  51234
BSNL1255225(sslcReg no sent to 53345 or 55352
IDEA, Reliance, Airtel (53030 kk10roll no send it to 53030
BSNL   1255596
All operaters (SSLC Reg no sent to 56006909

Please follow and like us:
error