ರಾಜ್ಯ ಮಟ್ಟಕ್ಕೆ ಆಯ್ಕೆ.

ಕೊಪ್ಪಳ-09- ನಗರದದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಕುಮಾರಿ ಶೈನಾಜ ಬೇಗಂ ತಂದಿ ದಾವಲಸಾಬ್ ಹಾತಲಗೇರಿ ಸಾ|| ಬೆಳಗಟ್ಟಿ ಸರಕಾರಿ ಪ್ರೌಢ ಶಾಲೆ ಹಟ್ಟಿ (ಅ) ತಾ||ಜಿ|| ಕೊಪ್ಪಳ ಒಂಬತ್ತನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ೨೦೧೫-೧೬ ಸಾಲಿನ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಎತ್ತರ

ಜಿಗಿತದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ೪೦೦ ಮೀ ಓಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ ಎಂದು ಶಾಲೆಯ ಮುಖ್ಯಶಿಕ್ಷಕರು, ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ಬೆಳಗಟ್ಟಿ ಗ್ರಾಮದ ಕ್ರೀಡಾಭಿಮಾನಿಗಳು ರಾಜ್ಯ ಮಟ್ಟದಲ್ಲಿ  ಆಯ್ಕೆಯಾಗಲೆಂದು ಹಾರೈಸುತ್ತಾರೆ.

Please follow and like us:
error

Related posts

Leave a Comment