೦೬೦೩ ಕ್ಷತ್ರಿಯ ಮರಾಠ ದಾಖಲಿಸುವಂತೆ ವಿನಂತಿ

    ಇದೇ ಏಪ್ರಿಲ್ ೧೧ ರಿಂದ ೩೦ರ ವರೆಗೆ ನಡೆಯಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮಿಕ್ಷೆ ಜಾತಿ ಗಣತಿ ಸಂದರ್ಭದಲ್ಲಿ ಜಿಲ್ಲೆಯ ಕ್ಷತ್ರೀಯ ಮರಾಠ  ಬಾಂಧವರು ಗಣತಿದಾರರಿಗೆ ವಿವರ ನೀಡುವಾಗ ಧರ್ಮ ಕಾಲಂ ೦೫ ರಲ್ಲಿ ಹಿಂದು ಎಂದು ಜಾತಿ ಕಾಲಂ ನಂ. ೦೬ ರಲ್ಲಿ ಕೋಡ್ ನಂ. ೦೬೦೩ ಕ್ಷತ್ರಿಯ ಮರಾಠ ಎಂದು ದಾಖಲಿಸುವಂತೆ ಕ್ಷತ್ರಿಯ ಮರಾಠ ಸಂಘದ ತಾಲೂಕು ಅಧ್ಯಕ್ಷರಾದ ಮಾರುತಿ ಸಿದ್ದಪ್ಪ ಕಾರಟಗಿ (ನಿಕ್ಕಂ) ಮತ್ತು ಜಿಲ್ಲಾ ಅಧ್ಯಕ್ಷರಾದ ನಾಗೇಶ ಬಡಿಗೇರ ತಿಳಿಸಿದ್ದಾರೆ.

Leave a Reply