ಮುಸ್ಲಿಂ ಬಾಂದವರಿಂದ ಶಾಸಕರಿಗೆ ಸ್ಮನ್ಮಾನ

ಶಾಸಕರಿಂದ ಈದೂಲ್-ಫೀತ್ರ ಶುಭಾಶಯ ವಿನಿಮಯ
ಕೊಪ್ಪಳ ೦೯, ನಗರದ ಹುಲಿಕೇರಿ ಹತ್ತಿರವಿರುವ ಹೊಸ ಈದ್ಗಾ ಮೈದಾನದಲ್ಲಿ ಈದೂಲ್-ಫೀತ್ರ ಹಬ್ಬದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಅವರು ಮುಸ್ಲಿಂ ಬಾಂದವರೊಂದಿಗೆ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. 
ಈ ಸಂದರ್ಭದಲ್ಲಿ ಮುಪ್ತಿ ನಜೀರ ಆಹ್ಮದ ತಸ್ಕೀನ್, ಮರ್ದಾನಲಿ ಅಡ್ಡೆವಾಲಿ, ಪ್ರಸನ್ನ ಗಡಾದ, ಅಸ್ಗರಲಿ ನವಾಬ್, ಬಾಶುಸಾಬ್  ಖತೀಬ್, ಮುತ್ತುರಾಜ ಕುಷ್ಟಗಿ, ಶರಣಪ್ಪ ಸಜ್ಜನ್, ಮೌಲಾಹುಸೇನ್ ಜಮಾದಾರ್, ಮುನೀರ ಕೊತ್ವಾಲ್, ಇಕ್ಬಾಲ್ ತುರಾಬಿ, ಮುಜಾವರ್, ರಾಘವೇಂದ್ರ ನರಗುಂದ, ದಾರವಾಡ ರಫಿ, ನಿಸ್ಸಾರ ಸಾಬ್ ಕೋಲ್ಕಾರ, ಮಕ್ಬುಲ್ ಮನಿಯಾರ, ಅಜೀಮ್ ನಾಸವಾಲೆ, ರಾಜೇಶ, ಅಕ್ಬರಪಾಷಾ ಪಲ್ಟನ್ ಇನ್ನು ಅನೇಕ ಮುಸ್ಲಿಂ ಬಾಂದವರು ಶಾಸಕರ ಜೊತೆಗೆ ರಂಜಾನ್ ಹಬ್ಬದ ನಮಾಜಿನಲ್ಲಿ ಪಾಲ್ಗೊಂಡರು. 

ಕೊಪ್ಪಳ ೦೯, ನಗರದ ಹುಲಿಕೇರಿ ಹತ್ತಿರವಿರುವ ಹೊಸ ಈದ್ಗಾ ಮೈದಾನದಲ್ಲಿ ಈದೂಲ್-ಫೀತ್ರ ಹಬ್ಬದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಅವರು ಮುಸ್ಲಿಂ ಸಮಾಜದ ವತಿಯಿಂದ ಈದ್ಗಾ ಮೈದಾನದಲ್ಲಿ ಸನ್ಮಾನ ನೇರವೇರಿಸಲಾಯಿತು. 

Leave a Reply