You are here
Home > Koppal News > ಅಂಜುಮನ್ ಕಮೀಟಿ ವತಿಯಿಂದ ದ್ವಜಾರೋಹಣ

ಅಂಜುಮನ್ ಕಮೀಟಿ ವತಿಯಿಂದ ದ್ವಜಾರೋಹಣ

  ನಗರದ ಅಂಜುಮನ್ ಕಮೀಟಿ ವತಿಯಿಂದ ಇಂದು ಗಣರಾಜ್ಯೋತ್ಸವದ ನಿಮಿತ್ಯ ಕಾರ್ಯಾಲಯದಲ್ಲಿ ಕಮೀಟಿಯ ಅದ್ಯಕ್ಷರಾದ ಕಾಟನ್ ಪಾಷಾ ರವರು ದ್ವಜಾರೋಹಣ ಕಾರ್ಯಕ್ರವನ್ನು ನೆರವೇರಿಸಿದರು, ಈ ಸಂದರ್ಭದಲ್ಲಿ ಕಮೀಟಿಯ ಅದ್ಯಕ್ಷರು ಮಾತನಾಡಿ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಅಲ್ಪಸಂಖ್ಯಾತರು ಎಲ್ಲಾ ರೀತಿಯಿಂದ ಮುಂದುವರಿಯಿರಿ, ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ದಿ ಹೊಂದಲಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಉಪಾದ್ಯಕ್ಷರಾದ ಗಫಾರ್ ದಿಡ್ಡಿ, ಕಾರ್ಯದರ್ಶಿ ಮಾನ್ವಿ ಪಾಷಾ, ಜಾಫರ್ ಸಂಗಟಿ, ಸಿರಾಜ್ ಮನಿ

ಯಾರ, ರಫೀ ಧಾರವಾಡ, ಚಿಕನ್ ಪೀರಾ, ಅಕಬರ ಪಾಶಾ, ರುಸ್ತುಂ, ಮೆಹಬೂಬ ಅರಗಂಜಿ, ಶಿರಾಜ್ ಕೊಲ್ಕಾರ್, ಹಾಗೂ ಶಿವಕುಮಾರ್ ಶೆಟ್ಟರ್, ಉಪಸ್ಥಿತರಿದ್ದರು

Leave a Reply

Top