ಸಾಹಿತಿ ಗಂಗಾಧರ ಪತ್ತಾರ ಅವರಿಗೆ ಮಾತೃ ವಿಯೋಗ

 ಬಳ್ಳಾರಿಯ ಸಾಹಿತಿ ಟಿ.ಕೆ.ಗಂಗಾಧರ  ಪತ್ತಾರರವರ ತಾಯಿ ಲಕ್ಷ್ಮವ್ವ ಇವರು ಕೊಪ್ಪಳ ಜಿಲ್ಲೆ ಭಾನಾಪುರ ಸ್ವಗ್ರಾಮದ ವರ್ಣಶ್ರೀ ನಿವಾಸದಲ್ಲಿ ದಿನಾಂಕ : ೨-೩-೨೦೧೪ನೇ ಭಾನುವಾರ ಬೆಳಗ್ಗೆ ೧೦.೧೫ಕ್ಕೆ ನಿಧನರಾದರು. ೯೪ವರ್ಷಗಳ ತುಂಬು ಜೀವನ ಬದುಕಿದ ಅವರು ಮೂವರು ಪುತ್ರರು, ಒಬ್ಬ ಪುತ್ರಿ, ಸೊಸೆ-ಮೊಮ್ಮಕ್ಕಳು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Related posts

Leave a Comment