fbpx

ಬಳ್ಳಾರಿ ಮೇರಿಜಾನ್ ತಂಡದಿಂದ ನಗರ ಸುಂದರೀಕರಣಕ್ಕೆ ಚಾಲನೆ

ಬಳ್ಳಾರಿ : ನಗರದ ಬಳ್ಳಾರಿ ಮೇರಿಜಾನ್ ತಂಡದಿಂದ ನಗರದ ಸುಂದರೀಕರಣಕ್ಕೆ ಚಾಲನೆ ನೀಡಲಾಯಿತು. ಹಿರಿಯ ಕಾಂಗ್ರೆಸ್  ಮುಖಂಡರಾದ  ಕಲಕಾಂಬ ಪಂಪಾಪತಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ  ಮಹಾನಗರಪಾಲಿಕೆಯ   29ನೇ ವಾರ್ಡಿನ ಸದಸ್ಯರಾದ  ನಾಗರಾಜ ಉಪಸ್ಥಿತರಿದ್ದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ  ಕಲಾವಿದ ರಫೀಕ್  ಚಿತ್ರಗಳನ್ನು ಬಿಡಿಸುವುದರ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು.
Please follow and like us:
error

Leave a Reply

error: Content is protected !!