೮ನೇ ತರಗತಿ ವಿದ್ಯಾರ್ಥಿಗಳ ಉಚಿತ ಸೈಕಲ್ ವಿತರಣೆ ಕಾರ್ಯಕ್ರಮ

 . ೦೯ ರಂದು ೮ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣಾ ಕಾರ್ಯಕ್ರಮ ಜರುಗಿತು ಸಮಾರಂಭದ ಅದ್ಯಕ್ಷತೆಯನ್ನು ಅಶೋಕ ಮುರಾಳ ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಮುಖ್ಯ ಅತಿಥಿಗಳಾಗಿ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯರಾದ

 ಹನುಮಪ್ಪ ಮೂಲಿಮನಿ ಹಾಜರಿದ್ದರು ಕಾರ್ಯಕ್ರಮದಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಬೀರಪ್ಪ ಕಿನ್ನೂರಿ, ನಿಂಗಪ್ಪ ಪಿಡ್ಡನಾಯ್ಕ, ಎಸ್ ಡಿ ಡಮ್ ಸಿ ಸದಸ್ಯರಾದ ಮಲ್ಲಿಕಾರ್ಜುನಗೌಡ, ರಾಮಣ್ಣ ಬಹದ್ದೂರಬಂಡಿ, ಸಿದ್ದರಡ್ಡಿ ಶಿಗನಳ್ಳಿ, ಮುದುಕಪ್ಪ ಪೂಜಾರ, ಗ್ಯಾನಪ್ಪ ಬೆಳವನಾಳ, ಬೇಳೂರಪ್ಪ, ಪೂಜಾರ, ಯಮನೂರಪ್ಪ ಆಡಕಾರ, ಫಕೀರಪ್ಪ ಪೂಜರ, ಪೋಷಕರು ಭಾಗವಹಿಸಿದ್ದರು ಕಾರ್ಯಕ್ರಮ ನಿರೂಪಣೆ ಮುತ್ತುರಾಜ ಸ.ಶಿ ರವರು ನೆರವೇರಿಸಿದರು ಪ್ರಾರ್ಥನೆ ಕಾವೇರಿ ರೊಡ್ಡರ, ವಂದನಾರ್ಪಣೆಯನ್ನು ಸೈಯದ್ ಅತ್ತಾರ ಸ.ಶಿ ವಂದಿಸಿದರು.

Leave a Reply