ದಿ.ರಾಜೀವ್ ಗಾಂಧಿ ಹಾಗೂ ಡಿ. ದೇವರಾಜ ಅರಸು ಜನ್ಮ ದಿನಾಚರಣೆ

ಜಿಲ್ಲಾ ಕಾಂಗ್ರೆಸ ಕಾರ್ಯಾಲಯದಲ್ಲಿ ದಿ. ರಾಜೀವ್ ಗಾಂಧಿ  ಹಾಗೂ ಡಿ. ದೇವರಾಜ ಅರಸು ಅವರ ಜನ್ಮ ದಿನಾಚರಣೆ
ಕೊಪ್ಪಳ ಅಗಷ್ಟ ೨೦; ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ದಿ. ರಾಜೀ

ವ್ ಗಾಂಧಿ  ಹಾಗೂ ಡಿ. ದೇವರಾಜ ಅರಸು ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ ಅಧ್ಯಕ್ಷರಾದ ಕೆ. ಬಸವರಾಜ ಹಿಟ್ನಾಳ, ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ, ಎಸ್. ಬಿ. ನಾಗರಳ್ಳಿ, ಜುಲ್ಲುಖಾದರಿ, ಸೋಮಣ್ಣ ಬಾರಕೇರ, ಬಾಳಪ್ಪ ಬಾರಕೇರ, ಅಪ್ಸರ ಸಾಬ್, ದ್ಯಾಮಣ್ಣ ಚಿಲವಾಡಗಿ, ಶಿವಾನಂದ ಹೊದ್ಲೂರ, ಗಾಳೆಪ್ಪ ಪೂಜಾರ, ರಾಜೂ ನಾಲ್ವಾಡ, ರಾಮಣ್ಣ್ಣ ಹದ್ದಿನ್, ಕೃಷ್ಣಾ ಇಟ್ಟಂಗಿ, ಗುರುರಾಜ ಹಲಗೇರಿ, ಶರಣಪ್ಪ ನಿಟ್ಟಾಲಿ, ಅನಿಕೇತ ಅಗಡಿ, ಮಾನ್ವಿ ಪಾಷಾ, ಶಕುಂತಲಾ ಹುಡೇಜಲಿ, ಅನುಸುಯಮ್ಮ ವಾಲ್ಮೀಕಿ, ಗವಿಸಿದ್ದಪ್ಪ ಮುದಗಲ್, ಬಸನಗೌಡ್ರ ಡಂಬರಳ್ಳಿ, ಚನ್ನಪ್ಪ ಭಾಗ್ಯನಗರ, ವೀರಪಾಕ್ಷಪ್ಪ ಮೋರನಾಳ, ಯಮನೂರಪ್ಪ ನಾಯಕ್, ಮುನೀರ ಸಿದ್ದಿಕಿ ಇನ್ನು ಅನೇಕರು ಉಪಸ್ಥಿತರಿದ್ದರೆಂದು ಪಕ್ಷದ ವಕ್ತಾರ ಅಕ್ಬರ ಪಾಷಾ ಪಲ್ಟನ್ ತಿಳಿಸಿದ್ದಾರೆ. 

Leave a Reply