ವೇದಿಕೆಯ ವ್ಯವಸ್ಥೆ ಕುರಿತು ಪರಿಶೀಲನೆ

ಫೆ 28 ರಂದು ಜರುಗುವ ಮುಖ್ಯಮಂತ್ರಿ ಗಳ ಕಾರ್ಯಕ್ರಮ ಕುರಿತು ಕೊಪ್ಪಳದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹಾಗು ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ವೇದಿಕೆಯ ವ್ಯವಸ್ಥೆ ಕುರಿತು ಪರಿಶೀಲನೆ 
ನಡೆಸಿದರು, ಜಿಲ್ಲಾಧಿಕಾರಿ, ಜಿಲ್ಲಾ ಪೋಲಿಸ್ ಎಸ್ .ಪಿ ಮುಂತಾದವರು ಇದ್ದರು

Leave a Reply