ರಾಜ್ಯಮಟ್ಟದ ಕರಾಟೆ ಸ್ಪಧೆ ಕೊಪ್ಪಳಕ್ಕೆ ೨ ಪ್ರಥಮ ಸ್ಥಾನ ೩ ತೃತಿಯ ಸ್ಥಾನ

ಇತ್ತಿಚ್ಚಿಗೆ ದಿನಾಂಕ ೨೧ ಮತ್ತು ೨೨ ಜನವೇರಿ ೨೦೧೨ ರಂದು  ಬೆಂಗಳೂರು ಜ್ಞಾನ ಭಾರತಿ ಕ್ಯಾಂಪಸನಲ್ಲಿ ೧೦ ನೇ ರಾಜ್ಯ ಮಟ್ಟದ ಕರಾಟೆ ಸ್ಪರ್ಥೆಯಲ್ಲಿ  ಕೊಪ್ಪಳದ  ಬಹದ್ದೂರ ಬಂಡಿಯ ಗ್ರಾಮದ  ಕರಾಟೆ ಪಟುಗಳು  ಭಾಗವಹಿಸಿ  ಬಾಲಪ್ಪ  ೫೦ ರಿಂದ ೫೫ ಕೆ.ಜಿ. ವಿಭಾಗದಲ್ಲಿ ಪ್ರಥಮ ಸ್ಥಾನ  ಅದೆ ರೀತಿ ರಫಿಕ್ ೫೬ ರಿಂದ ೬೦ ಕೆ.ಜಿ. ಕುಮಿತೆ ವಿಭಾಗದಲ್ಲಿ  ಪ್ರಥಮ ಸ್ಥಾನ ಗಳಿಸಿದರು  ಅದೆ ರೀತಿ ಮೈನು,ಸಾಧಿಕ ,ಶಂಶಾದ ಅಲಿ ಇವರುಗಳು ತೃತಿಯ ಸ್ಥಾನವನ್ನು ಪಡೆದರು  ಇವರ ಜೊತೆ ತರಭೇತಿದಾರ ಸೈಯದ ಪಾಷ್,  ಸೇರಿದ್ದಾರೆ 
ಇವರಿU ಜ್ಞಾನಯೋಗ  ಕ್ರೀಡಾ ಮತ್ತು ಸಾಂಸ್ಕೃತಿಕ ಯುವಕ ಸಂಘದ (ರಿ) ನ ಕೊಪ್ಪಳದ  ಅಧ್ಯಕ್ಷರಾದ  ಮೌನೇಶ ವಡ್ಡಟ್ಟಿ ಅಭಿನಂದಿಸಿದ್ದಾರೆ. 
Please follow and like us:
error