ನಗರಸಭೆಯ ಸದಸ್ಯರಾದ ಮತ್ತುರಾಜ ಕುಷ್ಟಗಿಗೆ ಸನ್ಮಾನ

ಕೊಪ್ಪಳ: ೧೧ನೇ ವಾರ್ಡಿನ ನಗರಸಭೆಯ ಸದಸ್ಯಾರಾದ ಮುತ್ತುರಾಜ ಕುಷ್ಟಗಿಯವರನ್ನು ಕರ್ನಾಟಕ ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘ ಹಾಗೂ ಸಿ.ಪಿ.ಎಸ್.ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.
     ಈ ಸಂದರ್ಭದಲ್ಲಿ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ,ರಾಜ್ಯ ಸಂಚಾಲಕರಾದ ಭರಮಪ್ಪ ಕಟ್ಟಿಮನಿ,ಶಿಕ್ಷಕರಾದ ವಿರುಪಾಕ್ಷಪ್ಪ ಬಾಗೋಡಿ,ನಾಗಪ್ಪ ನರಿ,ವಿಜಯಾ,ಅಂಬಕ್ಕ ಮುಂತಾದವರು ಹಾಜರಿದ್ದರು.

Leave a Reply