ಡಾ.ಅಂಬೇಡ್ಕರ್ ಮಹಾಪರಿನಿರ್ವಾಣ ನಿಮಿತ್ಯ ಪುಷ್ಪ ನಮನ.

ಕೊಪ್ಪಳ-06- ಡಾ.ಬಿ.ಆರ್ ಅಂಬೇಡ್ಕರ ಅವರ ೫೯ನೇ ಮಹಾಪರಿನಿರ್ವಾಣ ದಿನವಾದ ಇಂದು ನಗರದ ಅಂಬೇಡ್ಕರ್ ವೃತ್ತದಲ್ಲಿ ಛಲವಾದಿ ಸಮುದಾಯ ಮುಖಂಡರಿಂದ ಡಾ.ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮೂಲಕ ನಮನ ಸಲ್ಲಿಸಲಾಯಿತು.  ಈ ಸಂದರ್ಭದಲ್ಲಿ ಛಲವಾದಿ ಸಮುದಾಯದ ಮುಖಂಡ

ರಾದ ಗವಿಸಿದ್ದಪ್ಪ ಬೆಲ್ಲದ್,ಹನುಮಂತಪ್ಪ ತುಪ್ಪದ್,ಕಾರೆಪ್ಪ ಬೆಲ್ಲದ್, ರಾಯಪ್ಪ ಬಿನ್ನಾಳ, ರಾಮಚಂದ್ರಪ್ಪ ಚಾಕ್ರಿ, ಮರಿಯಪ್ಪ ಬೆಲ್ಲದ್, ಕಳಕಪ್ಪ ಬೆಲ್ಲದ್, ಮರಿಯಪ್ಪ ಬನ್ನಿಕೊಪ್ಪ, ಜಗದೀಶ್ ಛಲವಾದಿ, ಮಾರುತಿ ದೊಡ್ಡಮನಿ, ಸಿದ್ರಾಮ್ ಹೊಸಮನಿ, ಮುತ್ತುರಾಜ್ ಕುಷ್ಟಗಿ, ರಮೇಶ್ ಬೆಲ್ಲದ್, ಮಂಜುನಾಥ ದೊಡ್ಡಮನಿ, ನಿಂಗಪ್ಪ ದೊಡ್ಡಮನಿ, ನಾಗರಾಜ್ ಬೆಲ್ಲದ್, ಮಹಾಂತೇಶ್ ಚಾಕ್ರಿ ಹಾಗೂ ಇತರರು ಇದ್ದರು.

Related posts

Leave a Comment