ಅಗಳಕೇರಾ ಜಾತ್ರೆ – ವಿಜೃಂಬಣೆಯಿಂದ ನಡೆಯಿತು.

ಕೊಪ್ಪಳ -04 ತಾಲೂಕಿನ ಅಗಳಕೇರಾ ಗ್ರಾಮದಲ್ಲಿ ಮಾರುತೇಶ್ವರ ಕಾರ್ತಿಕೋತ್ಸವ ಮತ್ತು ಜಾತ್ರೆ ವಿಜೃಂಬಣೆಯಿಂದ ನಡೆಯಿತು.  ಈ ಕಾರ್ಯಕ್ರಮದಲ್ಲಿ ಶನಿವಾರ ಬೆಳಗ್ಗೆ ಭಕ್ತರಿಂದ ದೀಡುನiಸ್ಕಾರ ಸೇವೆ ನೆರವೇರಿತು. ರಾತ್ರಿ ದೀಪೋತ್ಸವ ನಡೆಯಿತು. ಭಾನುವಾರ ಬೆಳಗ್ಗೆ ಆಂಜನೇಯ ಸ್ವಾಮಿಯ ಉಚ್ಚಯ್ಯ ಎಳೆಯಿತು. ಕುಂಕುಮಾರ್ಚನೆ, ಎಲಿಚೆಟ್ಟು ಕಟ್ಟಿಸುವುದು, ಮಂಗಳಾರತಿ ಪಂಚಾಮತ
ನಂತರ ಊರಿನ ಹತ್ತಿರ ಇರುವ ಗುಡ್ಡಕ್ಕೆ ಭಕ್ತರು ಕಾರಿ ಮುಳ್ಳು ಗಿಡಗಳನ್ನು ತರುತ್ತಾರೆ.
    ಗ್ರಾಮದಲ್ಲಿ ಪ್ರಮುಖ ಬಿಧಿಯಲ್ಲಿ ಒಂಬತ್ತು ಕಡೆ ಮುಳು ಗುಂಪುಗಳನ್ನು ಹಾಕಿ ಭಕ್ತರು  ಜಿಗಿದರು ಮತ್ತು ಹಾರಿದರು. ಇದಾದ ನಂತರ ಅನ್ನ ದಾಸೊಹ ನಡೆಯಿತು ಇದಾದ ನಂತರ ಪೂಜಾರಿಯನ್ನ ಗಂಗೆಯ ಸ್ಥಾನ ಮಾಡಿಸಿಕೊಂಡು ಮುಳು ಪಲಕಿಯಲ್ಲಿ ಕರೆದುಕೊಂಡು ಗುಡಿಯ ಮುಂದೆ ಅಗ್ನಿಕೊಂಡದಲ್ಲಿ ನಡೆದುಕೊಂಡು ಹೊಗುತ್ತರೆ.
    ಇದಾದ ನಂತರ ಡೊಳು ಮೇಳದೊಂದಿಗೆ ಪೂಜಾರಿಯವರನ್ನು ಮನೆಗೆ ಕರೆದುಕೊಂಡು ಹೊದರು. ರಾತ್ರಿ ವಾಸುದೇವ ಭಟ್ಟ ಹೋಸಪೇಟ್ ಮತ್ತು ಸಂಘಡಿಗರಿಂದ ರಸಮಂಜೆರಿ ಕಾರ್ಯಕ್ರಮ ಮತ್ತು ನಗೆ ಹಬ್ಬ ನಡಸಿ ಕೊಟರು. ಮತ್ತು ಸ್ಥಳಿಯ ಕಲಾವಿದರಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳನು ನಡೆದವು.

Please follow and like us:
error