ಜಿಲ್ಲಾ ಬಿಜೆಪಿ ಯುವ ಮೋರ್ಚಾ ವಕ್ತಾರರಾಗಿ ಶ್ರೀಶೈಲ ಮೇಟಿ ಆಯ್ಕೆ

ಕೊಪ್ಪಳ :   ಕೊಪ್ಪಳ ಸಂಸಧರಾದ ಸಂಗಣ್ಣ ಕರಡಿಯವರು, ಮಂಜುನಾಥ ಪಾಟೀಲ, ಹಾಲೇಶ ಕಂದಾರಿ, ರಾಜು ಬಾಕಳೆ, ಅರವಿಂದ ಪಾಟೀಲ, ಸಂಗನಗೌಡ ಬಿ ಪಾಟೀಲ ಇವರ ಸಮ್ಮುಖದಲ್ಲಿ ನಡೆದ ಬಿ ಜೆ ಪಿ ಯುವ ಮೋರ್ಚಾ ವಕ್ತಾರರ ಸಭೆಯಲ್ಲಿ ಶ್ರೀಶೈಲ ಮೇಟಿ ಇವರನ್ನು ಬಿ ಜೆ ಪಿ ಜಿಲ್ಲಾ ಯುವ ಮೋರ್ಚಾ ವಕ್ತಾರರೆಂದು ಆಯ್ಕೆಮಾಡಲಾಯಿತು.

Leave a Reply