You are here
Home > Koppal News > ೩ಬಿಟ್ಟವರು ಹೊಸಪೇಟಿ ಆಕಾಶವಾಣಿ ಕೇಂದ್ರ ಸಂದರ್ಶನ.

೩ಬಿಟ್ಟವರು ಹೊಸಪೇಟಿ ಆಕಾಶವಾಣಿ ಕೇಂದ್ರ ಸಂದರ್ಶನ.

ನಾಳೆ ರಾತ್ರಿ ೮:೦೦ಕ್ಕೆ ಹೊಸಪೇಟಿಯ ಆಕಾಶವಾಣಿ ಕೇಂದ್ರ ಸಂದರ್ಶನ ಕಾರ್ಯಕ್ರಮದಲ್ಲಿ ೩ಬಿಟ್ಟವರು ಊರಿಗೆ ದೊಡ್ಡವರು ಸಿನಿಮಾದ ನಿರ್ದೇಶನದ ಬಸವರಾಜ ಕೊಪ್ಪಳ ರೊಂದಿಗೆ ಸಂದರ್ಶನ ಕಾರ್ಯಕ್ರಮ ಪ್ರಸಾರವಾಗಲಿದೆ. ಆರ್. ಜೆ. ಮಂಜುನಾಥ ಢೊಳ್ಳಿನ್ ರವರು ಸಂದರ್ಶಸಿರುವ ಕಾರ್ಯಕ್ರಮ ನಿರ್ದೇಶಕ ಬಸವರಾಜ ಕೊಪ್ಪಳ ರವರ ಸಿನಿಮಾ ಪಯಣ ಮತ್ತು ಸಿನಿಮಾ ಬಗೆಗಿನ ಅಲವಾರು ವಿಷಯ ಕುರಿತು ಸಂದರ್ಶನ ಇದಾಗಿದೆ.

Leave a Reply

Top