ಜಿಲ್ಲಾ ವಕ್ಫ್ ಬೋರ್ಡ ಅಧ್ಯಕ್ಷರಾಗಿ ಮುಸ್ತಫಾ ಕಮಾಲ್ ಅಧಿಕಾರ ಸ್ವೀಕಾರ

ಕೊಪ್ಪಳ : ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ಮೊಹ್ಮದ ಮುಸ್ತಫಾ ಕಮಾಲ್ ಇತ್ತೀಚಿಗೆ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ  ಜುಲ್ಲು ಖಾದ್ರಿ, ಗೌಸ್ ಮೊಹಿದ್ದಿನ್ ಸರದಾರ್, ಆರ್.ಎಂ.ಕಿಲ್ಲೇದಾರ್,ಕಾಟನ್ ಪಾಶಾ,ಶಾಮಿದ್ ಮನಿಯಾರ್, ಪರ್ವೆಜ್ ಖಾದ್ರಿ, ಸೈಯದ್ ನಾಸಿರ್ ಹುಸೇನ್, ಸೈಂiiದ್ ಗೌಸ್ ಪಾಶಾ,ಇಸ್ಮಾಯಿಲ್ ಸಾಬ್ ಕೊತ್ವಾಲ್,ಅಜೀಮ್ ಅತ್ತಾರ್,ರಾಜಾಬಕ್ಷಿ ಎಚ್.ವಿ.,ಶಿವಾನಂದ ಹೊದ್ಲೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.
Please follow and like us:

Leave a Reply