ಕಾಂಗ್ರೇಸ ಅಭ್ಯರ್ಥಿ ರಾಘವೇಂದ್ರ ಹಿಟ್ನಾಳ ಗೆಲುವಿಗಾಗಿ ದೀಡ ನಮಸ್ಕಾರ

ಕೊಪ್ಪಳ : ದಿನಾಂಕ ೨೩-೦೪-೨೦೧೩ ರಂದು ಬೆಳಗ್ಗೆ ೯:೩೦ ಕ್ಕೆ ನಗರದ ಅಶೋಕ ವೃತ್ತದಿಂದ ಜವಾಹರ್ ರಸ್ತೆ ಮೂಲಕ ದುರಗಮ್ಮ ದೇವಿಯ ಗುಡಿವರೆಗೆ ಮಹಿಬೂಬ್ ಪಾಷಾ ವರ್ದಿ, ಯಲ್ಲಪ್ಪ ಮೂಗೀನ, ಗುಡದಪ್ಪ ಹಲಗೇರಿ, ನಾಗಪ್ಪ ಬೂದಗುಂಪಿ, ಮಾರುತಿ ಮುತ್ತಾಳ ಇವರು ಕಾಂಗ್ರೇಸ್ ಅಭ್ಯರ್ಥಿ ಗೆಲುವಿಗಾಗಿ ದೀಡನಮಸ್ಕಾರ ಹಾಕಿದರು. 
ಈ ಸಂದರ್ಭದಲ್ಲಿ ಹೆಚ್.ಎಲ್. ಹಿರೇಗೌಡರ್, ಸುರೇಶ ದೇಸಾಯಿ, ರಾಜು ಹಿಟ್ನಾಳ, ದ್ಯಾಮಣ್ಣ ಚಿಲವಾಡಗಿ,  ರಾಮಣ್ಣ ಹದ್ದಿನ್, ಮಾನ್ವಿ ಪಾಷಾ, ಯಮನರಪ್ಪ ನಾಯಕ್, ಇಂದಿರಾ ಬಾವಿಕಟ್ಟಿ, ಗವಿಸಿದ್ದಪ್ಪ ಮುದಗಲ್,  ನೂರಜಾನ್ ಬಿ ನೀರಲಗಿ, ಅರುಣ, ಹನಮೇಶ ಹೊಸಳ್ಳಿ, ದೇವಪ್ಪ ಕಟ್ಟಿಮನಿ, ರಾಮಣ್ಣ ಕಲ್ಲಣ್ಣವರ, ದೌವಲತ ದಪೇದಾರ್, ಖಾಜಾಸಾಬ್ ಮಂಗಳಾಪೂರ್, ಮಂಜಪ್ಪ ಸಿಳ್ಳಿನ್, ನಿಂಗಪ್ಪ,  ನಾಸೀರ್ ಕಂಠಿ,  ಗುಂಡ್ಡಪ್ಪ ಸಣ್ಣಕ್ಕಿ, ದ್ಯಾಮಣ್ಣ ಚಿಲವಾಡಗಿ, ಮಹೇಶ್ ವಕೀಲರು, ಖಾಜಾಸಾಬ್ ಸಿದ್ನೆಕೊಪ್ಪ, ಪ್ರಕಾಶ ಬಾಹದ್ದೂರಬಂಡಿ, ಯಲ್ಲಪ್ಪ ಕಿತ್ತೂರ, ವಾರ್ಡ ನಂ ೧೫ ಮತ್ತು ೧೬ ರ ಎಲ್ಲ ಕಾಂಗ್ರೇಸ ಕಾರ್ಯಕರ್ತರು  ಈ ಸಂಧರ್ಬ ದಲ್ಲಿ ಬಾಗವಹಿಸಿದ್ದರು  

Related posts

Leave a Comment