ಅಶೋಕ ಸರ್ಕಲ್ ನಾಟಕದ ದೃಶ್ಯ- ಇಂದು ಅಶೋಕ ಸರ್ಕಲ್ ಪ್ರದರ್ಶನ.

ಕೊಪ್ಪಳ-28-  ಹಾಲ್ಕುರಿಕೆ ಥಿಯೇಟರ್ ವತಿಯಿಂದ ನಗರದ ಗವಿಮಠ ಜಾತ್ರೆಯ ಅಂಗವಾಗಿ ಜ. ೨೯ರಂದು ಸಂಜೆ ೭ಕ್ಕೆ ಗವಿಮಠದ ಕೈಲಾಸ ಮಂಟಪದಲ್ಲಿ ಅಶೋಕ ಸರ್ಕಲ್ ಹಾಸ್ಯ ನಾಟಕ ಪ್ರದರ್ಶನ ನಡೆಯಲಿದೆ.  ಕೊಪ್ಪಳ ಆಸುಪಾಸಿನ ಕಥಾ ವಸ್ತುವನ್ನೊಳಗೊಂಡ ಪ್ರಯೋಗಾತ್ಮಕ ನಾಟಕವನ್ನು ಹಾಲ್ಕುರಿಕೆ ಶಿವಶಂಕರ್ ನಿರ್ದೇಶಿಸಿದ್ದಾರೆ. ಕೊಪ್ಪಳ – ಭಾಗ್ಯನಗರದ ಯುವಕರು ನಾಟಕದಲ್ಲಿ ಅಭಿನಯಿಸಿದ್ದಾರೆ.
Please follow and like us:
error