ಗವಿಮಠ ಮಹಾದಾಸೋಹಕ್ಕೆ ೧೦ ಕ್ವಿಂಟಲ್ ಮೈಸೂರ ಪಾಕ್ ಸಮರ್ಪಣೆ.

ಕೊಪ್ಪಳ-04- ಶ್ರೀ ಗವಿಮಠದ ಜಾತ್ರಾ ಮಹೋತ್ಸವದ ದಾಸೋಹಕ್ಕೆ ಕೊಪ್ಪಳದ ರಿಯಲ್ ಎಸ್ಟೇಟ್ ಅಸೋಸಿಯೇಶನ್ ವತಿಯಿಂದ ೧೦ ಕ್ವಿಂಟಲ್ ಮೈಸೂರ ಪಾಕ್ ಸಮರ್ಪಣೆ ಕಾರ್ಯಕ್ರಮ ಮಠದಲ್ಲಿ ವಿಶೇಷ ಪೂಜೆ ನಡೆಸಿ ಗವಿಸಿದ್ದೇಶ್ವರ ಸ್ವಾಮಿಗಳ ಆಶಿರ್ವಾದ ಪಡೆದು ಯೂನಿಯನ್ ಎಲ್ಲ ಸದಸ್ಯರು ಸೇವೆಯಲ್ಲಿ ಪಾಲ್ಗೊಂಡಿದ್ದರು.
ಈ ಸಮಯದಲ್ಲಿ ಇವರ ಜೊತೆಯಲ್ಲಿ ಕರ್ನಾಟಕ ರಾಜ್ಯ ವಿಕಲ ಚೇತನ ಒಕ್ಕೂಟದ ಕೊಪ್ಪಳ ಘಟಕದ ಎಲ್ಲ ಸದಸ್ಯರು ಸೇವೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು ಈ ಸಂದರ್ಭದಲ್ಲಿ ಅಸೋಸಿಯೇಶನ್ ಸದಸ್ಯರಾದ  ಅರ್ಜುನ ಕಾಟವಾ, ವೈಜನಾಥ ದಿವಟರ್ ನಾಗರಾಜ ಬಳ್ಳಾರಿ, ಶಿವು ಕೊನಂಗಿ, ಎಸ್.ಬಿ. ಮಾಲಿಪಾಟೀಲ, ಸಂಗಪ್ಪ ಸಂಕ್ಲಾಪೂರ, ಪರಪ್ಪ ಬಾಗಲಿ, ಗವಿಸಿದ್ದಪ್ಪ ದಿನ್ನಿ, ರೇಣುಕಾ ಕಾಟ್ರಳ್ಳಿ, ಶಬ್ಬೀರ ಸಿದ್ದಿಖಿ, ವಿರೇಶ ಹಾಲಸಮುದ್ರಾ, ಶಿವು ಬಳ್ಳೋಳ್ಳಿ, ದೋ. ಯಲ್ಲಪ್ಪಾ ಕಾಟ್ರಳ್ಳಿ, ಶಾಂತಪ್ಪ ವಾಲ್ಮಿಕಿ, ರವಿ ಬಡ್ಡೋಡಿ ಮುಂತಾದವರು ಭಾಗವಹಸಿದ್ದರು.

Please follow and like us:
error