ಶ್ರೀಗವಿಮಠದ ಜಾತ್ರೆ ಸಿದ್ದತೆ

ಗಂಗಾವತಿ ಸದ್ಭಕ್ತರಿಂದ ೧೮೫ ಕ್ವಿಂಟಾಲ್ ಅಕ್ಕಿ ಕೊಡುಗೆ..

ಕೊಪ್ಪಳ; ಸಂಸ್ಥಾನ ಶ್ರೀಗವಿಮಠದ ಜಾತ್ರಾ ನಿಮಿತ್ಯ ನಡೆಯುವ ಮಹಾದಾಸೋಹಕ್ಕಾಗಿ ಗಂಗಾವತಿ ಸದ್ಭಕ್ತರಿಂದ ೧೮೫ ಕ್ವಿಂಟಾಲ್ ಅಕ್ಕಿ ಚೀಲಗಳು ಸಮರ್ಪಿತವಾಗಿವೆ.ಇದರ ಜೊತೆಗೆ ೧೦೨ ಚೀಲ ನೆಲ್ಲು,೮೦೦೦೦ ಹಣ,೩೦ಕೆ.ಜಿ ಬೆಲ್ಲ, ೫೦ ಕೆ.ಜಿ ತೊಗ್ರಿಬೇಳೆ ಈ ದವಸಧಾನ್ಯಗಳು ಶ್ರೀಮಠಕ್ಕೆ ಅರ್ಪಿತವಾಗಿವೆ.

Please follow and like us:
error