ಜಿಲ್ಲಾ ಪಂಚಾಯತ ಅಧ್ಯಕ್ಷರ ವಿರುದ್ದ ಅವಿಶ್ವಾಸ ನಿರ್ಣಯ

ಕೊಪ್ಪಳ :   ೧೨ ರಂದು ಕೊಪ್ಪಳದ ಜಿಲ್ಲಾ ಪಂಚಾಯತಿಯ ಅಧ್ಯಕ್ಷರಾದ ಶ್ರೀಮತಿ ಜ್ಯೋತಿ  ನಾಗರಾಜ ಬಿಲ್ಗಾರ ಇವರ ವಿರುದ್ದ  ಅವಿಶ್ವಾಸ ಮಂಡಿಸಲು ವಿಶೇಷ ಸಭೆ ಕರೆಯುವಂತೆ  ಜಿಲ್ಲಾ ಪಂಚಾಯತಿ ಕೊಪ್ಪಳದ  ಬಿಜೆಪಿ ಸದಸ್ಯರು ಹಾಗೂ ಇತರೆ ಪಕ್ಷದ ಸದಸ್ಯರು ಮಾನ್ಯ ಅಧ್ಯಕ್ಷರಿಗೆ ಮನವಿಯನ್ನು ನೀಡಿದರು 
             ಈ ಸಂಧರ್ಭದಲ್ಲಿ ವಿನಯ ಕುಮಾರ ಮೇಲಿನಮನಿ, ಪರಸಪ್ಪ ಕತ್ತಿ,  ಲಕ್ಷ್ಮಿದೇವಿ ಹಳ್ಳೂರ, ವಿಧ್ಯಾಶ್ರೀ ಗಜೇಂದ್ರಗಡ, ವನಿತಾ ಗಡಾದ, ಅಮರೇಶ ಕುಳಗಿ, ಅನ್ನಪೂರ್ಣ ಕಂದಕುರಪ್ಪ, ಹನುಮಕ್ಕ ಚೌಡಕಿ, ಇನ್ನು ಅನೇಕ ಸದಸ್ಯರು ಉಪಸ್ಥಿತರಿದ್ದರು. 
Please follow and like us:
error