ವೀರ ಯೋಧನ ಅಂತಿಮ ನಮನ.

ಗದಗ ಜಿಲ್ಲೆ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದ ವೀರ ಯೋಧ ಹನಮಂತಪ್ಪ ಬ್ಯಾಳಿ ಅಂತಿಮ ನಮನದ ಮೆರವಣಿಗೆ
ಕಳೆದ ಎರಡು ದಿನಗಳ ಹಿಂದೆ ಜಮ್ಮು ಖಾಸ್ಮೀರ ಗಡಿಯಲ್ಲಿ ಮರಣಹೊಂದಿದ ಯೋಧ
ಕೊಣ್ಣೂರಿನಲ್ಲಿ ಯೋಧನಿಗೆ ಅಂತಿಮ ನಮನ ಸಲ್ಲಿಸಿದ ಗ್ರಾಮಸ್ಥರು.

Please follow and like us:
error