ಭಾರತ ಸೇವಾದಳದ ಜಿಲ್ಲಾ ಕಾರ್ಯಧ್ಯಕ್ಷರಾಗಿ ಎಮ್. ವಿ. ಪಾಟೀಲ

ಕೊಪ್ಪಳ : ದಿ  ೧6 ರಂದು ಭಾರತ ಸೇವಾದಳದ ಜಿಲ್ಲಾ ಕಾರ್ಯಾಲಯದಲ್ಲಿ ಭಾರತ ಸೇವಾದಳದ ಜಿಲ್ಲಾ  ಕಾರ್ಯಧ್ಯಕ್ಷರಾಗಿ ಮಾನ್ಯ ಶ್ರೀ ಎಮ್. ವಿ. ಪಾಟೀಲ ಇವರು ಪೂಜ್ಯ ಮಹಾತ್ಮಗಾಂಧೀಜಿ ಹಾಗೂ ಡಾ|| ನಾ. ಸು. ಹರ್ಡಿಕರ್ ರವರ ಭಾವ ಚಿತ್ರಕ್ಕೆ ಮಾಲಾರ್ಪಣೆಮಾಡಿ ಅಧಿಕಾರ ವಹಿಸಿಕೊಂಡರು. ಈ ಸಂದರ್ಭದಲ್ಲಿ  ದ್ಯಾಮಣ್ಣ ಚಿಲವಾಡಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಹಾಗೂ  ಎಸ್.ಬಿ. ರಡ್ಡಿ ಕೇಂದ್ರ ಸಮಿತಿ ಸದಸ್ಯರು   ಗಾದಿಲಿಂಗಪ್ಪ ಸಿ. ಜಿಲ್ಲಾ ಸೇವಾಧಳ ಶಿಕ್ಷಣ ಭೋದಕರು, ಎಂ. ಡಿ. ಹುಸೇನ್,  ರೋಪ್  ಕಿಲ್ಲೇದಾರ ಹಾಗೂ ಗವಿಸಿದ್ದಪ್ಪ ಕರ್ಕಿಹಳ್ಳಿ ಮುಂತಾದವರು ಉಪಸ್ಥಿತರಿದ್ದರು . 
Please follow and like us:
error