ಗಿಣಿಗೇರಿ ಜಿಲ್ಲಾ ಪಂಚಾಯತಿಗೆ ಕೆ.ರಾಜಶೇಖರ ಹಿಟ್ನಾಳ ನಾಮಪತ್ರ ಸಲ್ಲಿಕೆ.

ಕೊಪ್ಪಳ-೦೫, ಇಂದು ಮಧ್ಯಾಹ್ನ ೧೨.೧೫ ಘಂಟೆಗೆ ನಗರದ ತಹಶೀಲ್ದಾರ ಕಾರ್ಯಲಯದಲ್ಲಿ ಗಿಣಿಗೇರಿ ಜಿಲ್ಲಾ ಪಂಚಾಯತಿಗೆ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಕೆ.ರಾಜಶೇಖರ ಹಿಟ್ನಾಳರವರು ಚುನಾವಣಾ ನಾಮಪತ್ರ ಸಲ್ಲಿಸಿದರು.  ಈ ಸಂದರ್ಭದಲ್ಲಿ ಶಿವಲಿಂಗಪ್ಪ ತಿಪ್ಪವ್ವನವರ, ಅಮರೇಶ ಉಪಾಲಾಪೂರ, ನಾಗರಾಜ ಪಟವಾರಿ, ಇಂದ್ರೇಶ ಹನುಮಪ್ಪ ಕೊಳ್ಳಿ, ಅಲಿಸಾಬ್, ಈರಣ್ಣ ಕೊಳ್ಳಿ, ಕೊಟ್ರಯ್ಯ ಶಶಿಮಠ, ಮಲ್ಲಿಕಾರ್ಜುನ ಅಗಳಕೇರಾ, ಪ್ರಶಾಂತ ಶಾಸ್ತ್ರಿ, ರವಿ ಹಾದಿಮನಿ, ವಕ್ತಾರ ಅಕ್ಬರಪಾಷಾ ಪಲ್ಟನ ಉಪಸ್ಥಿತರಿದ್ದರು.

Please follow and like us:
error