ಭೀಮಣ್ಣ ಸಾಲಿ (ಚಿತ್ತಾಪೂರ) ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರು ಕುಷ್ಟಗಿ ತಾಲೂಕಿಗೆ ಭೇಟಿ

 ಭೀಮಣ್ಣ ಸಾಲಿ (ಚಿತ್ತಾಪೂರ) ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ  ಅಧ್ಯಕ್ಷರು  ಇವರು ಕುಷ್ಟಗಿ ತಾಲೂಕಿಗೆ ಭೇಟಿ ನೀಡಿದ್ದರು. ಪ್ರಾರಂಭದಲ್ಲಿ ತಾವರಗೇರಾ ನೂತನ ಬಸ್ ನಿಲ್ದಾಣ ಪರಿಶೀಲಿಸಿ ಕುಷ್ಟಗಿಗೆ ಆಗಮಿಸಿ ಮಾಜಿ ಸಚಿವರಾದ   ಅಮರೇಗೌಡ ಪಾಟೀಲ ಬಯ್ಯಾಪೂರ  ಇವರ ಮನೆಗೆ ಆಗಮಿಸಿದಾಗ ಮಾನ್ಯ ಅಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಮಯದಲ್ಲಿ ಬ್ಲಾಕ ಕಾಂಗ್ರೆಸ್ ಅಧ್ಯಕ್ಷರುಗಳಾದ ಬಾಬುಸಾಬ ಮೇಣೆದಾಳ ,   ಶಿವಶಂಕರಗೌಡ ಪಾಟೀಲ ಮುಖಂಡರಾದ   ಎಲ್.ಜಿ.ಕುಂಟನಗೌಡರ  ಶೇಖರಗೌಡ ಮಾಲಿಪಾಟೀಲ  ದೊಡ್ಡಯ್ಯ ಗದ್ದಡಕಿ   ಮಲ್ಲಿಕಾರ್ಜುನ ದೋಟಿಹಾಳ   ಕೇದರನಾಥ ತುರಕಾಣಿ. ವಿಭಾಗ ಅಧಿಕಾರಿಗಳು ಹಾಗೂ ಘಟಕ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
Please follow and like us:
error