fbpx

ಶಾದಿಖಾನ ಬಾಡಿಗೆ ಪರಿಶ್ಕರಣೆ, ಜೂಟಾಟ ನೀಷಢದ ಅನಧಿಕೃತ ಹಣ್ಣಿನ ಶೆಡ್ಡ ತೆರವಿಗೆ ನೋಟೀಸ್.

ಕೊಪ್ಪಳ ನಗರಸಭೆಯ ಎದುರುಗಡೆ ಇರುವ ಮುಸ್ಲಿಂ ಸಮುದಾಯದ ವಕ್ಫ ಆಸ್ತಿಯಾದ ಶಾದೊಖಾನ ಆಡಳಿತ ಮಂಡಳಿ ಕಳೆದ ದಿನಾಂಕ ೧೬-೦೮-೨೦೧೫ ರಂದು ತುರ್ತು ಸಭೆ ನಡೆಸಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ.
    ಹಾಲಿಯಾಗಿ ಶಾದಿಖಾನ ಬಾಡಿಗೆ ೩೦೦೦ ರೂಪಾಯಿಂದ ೫೦೦೦ ರೂ ಗಳಿಗೆ ಪರಿಷ್ಕರಿಸಿ ಪರಿಷ್ಕೃತ ಬಾಡಿಗೆಯು ದಿನಾಂಕ ೦೧-೦೯-೨೦೧೫ ರಿಂದ ಜಾರಿಯಾಗಲಿದ್ದು, ಈ ಹಿಂದೆ ಬಾಡಿಗೆ ಗಾಗಿ ಬುಕ್ ಮಾಡಿದ ಬಾಡಿಗೆದಾರರು ಸಹ ೦೧-೦೯-೨೦೧೫ ರಿಂದ ಪರಿಷ್ಕೃತ ವ್ಯತ್ಯಾಸ ಬಾಡಿಗೆ ೨೦೦೦ ರೂಗಳನ್ನು ಅಭಿವೃದ್ಧಿ ಹಿತದೃಷ್ಠಿಯಿಂದ ಪಾವತಿಸಬೇಕೆಂದು ಆಡಳಿತ ಮಂಡಳಿ ನಿಧ್ರಿಸದೆ.  ಅದೇ ರಿತಿಯಾಗಿ ಮದುವೆಗಾಗಿ ಬರುವ ಚಧು ವರರ ಕಡೆಯವರು ಮೊಜಿಗಾಗಿ ಶಾದಿಹಾಲನಲ್ಲಿ ಕಾನೂನು ಬಾಹಿರ ಚಟುವಟಿಕೆ ಮಾಡುವುದು ಎಲೆ ಅಡಿಕೆ ಗುಟುಖಾ ತಿಂದು ಉಗುಳುವುದು ಕಂಡರೆ ರೂ ೫೦೦ ರಿಂದ ೫೦೦೦ ರೂ ಸಂಡ ವಿದಿಸಲಾಗುವುದು.  ಶಾದಿಖಾನ ಮುಂದುಗಡೆ ಜಾಫರ್ ಖಾನ ಎಂಬುವವರು ಅನಧಿಕೃತವಾಗಿ ಶಾಧೀಮಹಲ್ ಒಡೆತನ ವಾಹನ ನಿಲುಗಡೆ ಸ್ಥಳ ಮತತು ಸ್ಟೆಟ್ ಬ್ಯಾಂಕಲಲ್ಲಿ ಹಣ್ಣಿನ ಶೆಡ್ ಹಾಕಿದ್ದು ಇದರಿಂದ ಮದುವೆ ಮಂಗಳ ಕಾರ್ಯಗಳ ವಾಹನ ನಿಲುಗಡೆಗೆ ತೊಂದರೆ ಆಗುತತಿದ್ದು ಅಲ್ಲದೇ ಎನ್ ಹೆಚ್ ೬೩ ೨೦೦೨ ರ ಕಾಯಿದೆ ಉಲ್ಲಂಘನೆ ಆಗುತತಿರುವ ಹಿನ್ನೆಲೆಯಲ್ಲಿ ಅನಧಿಕೃತ ಹಣ್ಣಿನ ಶೆಡನ್ನು ೨೨-೦೮-೨೦೧೫ ರ ಒಳಗಾಗಿ ತೆರವು ಮಾಡಲು ೧೬-೦೮-೨೦೧೫ ರ ನಂತರ ಶೇಡನ್ನು ತೆರವು ಮಾಡಲು ಆಡಳಿತ ಮಂಡಳಿ ನಿದಾಕ್ಷೀಣಿಯವಾಗಿ ೨೩-೦೮-೨೦೧೫ ರ ನಂತರ ಶೆಡನ್ನು ತೆರವು ಮಾಡಲು ಆಡಳಿತ ಮಮಡಳಿ ನಿರ್ಧರಿಸಿದೆ.  ಈ ಸಂಧರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಸೈಯ್ಯದ ಸಮೀರ ಹುಸೇನ, ಉಫಾಧ್ಯಕ್ಷ ಖಾಜಾವಲಿ, ಕಾರ್ಯದರ್ಶಿ ಮಹ್ಮದ ಪೀರಸಾಬ ಬೆಳಗಟ್ಟಿ, ಜಂಟಿ ಕಾರ್ಯದರ್ಶಿ ಕಂಶ ಅಲ್ಲಾಂ ಖಾದ್ರಿ ಖಜಾಂಚಿ ಸೈಯ್ಯದ ಆಸೀಪ್ ಅಲಿ ಹಾಗೂ ೨೪ ಸದಸ್ಯರು ಉಪಸ್ಥಿತರಿದ್ದರು.
Please follow and like us:
error

Leave a Reply

error: Content is protected !!