ಇಟಗಿ ಉತ್ಸವದ ಸಂಭ್ರಮದ ಮೆರವಣಿಗೆ

ಇಟಗಿಯ ದೇವಸ್ಥಾನದಿಂದ ಮುಖ್ಯ ದ್ವಾರದವರೆಗೆ ಸುಮಾರು ೧೯ ವಿವಿಧ ಕಲಾ ತಂಡಗಳ ಸಾಗಿದ ಭವ್ಯ ಮೆರವಣಿಗೆಗೆ ಶಾಸಕ (ವಿಧಾನಪರಿಷತ್) ಹಾಲಪ್ಪ ಆಚಾರ್ ಅವರು ಚಾಲನೆ ನೀಡಿದರು.  ವೈವಿಧ್ಯಮಯ ಕಲಾ ತಂಡಗಳ ಜನಪದ ಕಲಾವಾಹಿನಿ ನೊಡುಗರ ಮನ ಸೂರೆಗೊಂಡಿತು.

Please follow and like us:

Related posts

Leave a Comment