ಜೆಡಿಎಸ್ ಅಭ್ಯರ್ಥಿಯ ಪ್ರಚಾರ

ಕೊಪ್ಪಳ : ಜೆಡಿಎಸ್ ಅಭ್ಯರ್ಥಿ ಪ್ರದೀಪಗೌಡ ಪಾಟೀಲ್ ಕವಲೂರ,ಅಳವಂಡಿ,ಬೂದಿಹಾಳ ಮುಂತಾದ ಹಳ್ಳಿಗಳಲ್ಲಿ ಪ್ರಚಾರ ಕೈಗೊಂಡರು. ಚಂದ್ರು ಕವಲೂರ, ಗೋಣೇಶ ಉಪ್ಪಾರ,ವಿರೇಶ ಮಹಾಂತಯ್ಯನಮಠ,ಗಾಳೆಪ್ಪ ಕಡೇಮನಿ ,ಜಗದೀಶಗೌಡ ತೆಗ್ಗಿನಮನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು
Please follow and like us:
error