ನಿರ್ದೇಶಕರಾಗಿ ಶೇಖರಗೌಡ ಮಾಲೀಪಾಟೀಲ್ ಆಯ್ಕೆ.

ಕೊಪ್ಪಳ -19-  ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ನಿ. ಬೆಂಗಳೂರಿನ ನಿರ್ದೇಶಕರಾಗಿ ಎರಡನೇ ಬಾರಿಗೆ ಜಿಲ್ಲಾ ಸಹಕಾರಿ ಯುನಿಯನ್ ಅಧ್ಯಕ್ಷ ಶೇಖರಗೌಡ ಮಾಲೀಪಾಟೀಲ್ ಆಯ್ಕೆಗೊಂಡಿದ್ದಾರೆ.

Please follow and like us:
error