ಸಾಮೂಹಿಕ ಉಪನಯನ ಕಾರ್ಯಕ್ರಮ.

ಕೊಪ್ಪಳ   : ದಿ ೨೪-೦೪-೨೦೧೫    ಶುಕ್ರವಾರದಂದು ಕೊಪ್ಪಳ ಶ್ರೀರಾಘವೇಂದ್ರ ಸ್ವಾಮಿಗಳರವರ ಮಠದಲ್ಲಿ ಸಾಮೂಹಿಕ ಉಪನಯನ ಕಾರ್ಯಕ್ರಮ ವಿಜೃಂಬಣೆಯಿಂದ ಜರಗಿತು  ಕಾರ್ಯಕ್ರಮದ ದಿವ್ಯಸಾನಿದ್ಯವನ್ನು ಕೂಡಲಿ ಶ್ರೀಆರ್ಯ ಅಕ್ಷೆಭ್ಯತೀತರ್ಥ ಮಠಾಧಿಶರಾರದ ಶ್ರೀಶ್ರೀ ೧೦೦೮ ಶ್ರೀ ರಘುವಿಜಯತೀರ್ಥ ಶ್ರೀ ಪಾದಂಗಳವರು ವಹಿಸಿಕೊಂಡು ಉಪನಯನ ಮಾಡಿಕೊಂಡ ವಟುಗಳಿಗೆ ಮಂತ್ರೋಪದೆಶ ಗೈದರು ಈಒಂದು ಕಾರ್ಯಕ್ರಮಕ್ಕೆ ರಾಜ್ಯದ ವಿವಿದ ಜಿಲ್ಲೆಗಳಿಂದ ಪಾಲಕರು ತಮ್ಮ ಮಕ್ಕಳೊಂದಿಗೆ ಆಗಮಿಸಿ ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ ತಮ್ಮ ಮಕಳಿಗೆ ಉಪನಯನ ಮಾಡಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Reply