ಕರಾಟೆ ಬೆಲ್ಟ್ ವಿತರಣೆ ಕಾರ‍್ಯಕ್ರಮ

ಹೊಸಪೇಟೆ: ನಗರದ ಸ್ವಾಮಿ ವಿವೇಕಾನಂದ ಶಾಲೆಯ ಆವರಣದಲ್ಲಿ ನಿನ್ನೆ ಸಂಜೆ ಸ್ಪಿರಿಟ್ ಕರಾಟೆ ಅಕಾಡೆಮಿ ವಿದ್ಯಾರ್ಥಿಗಳ ಬೆಲ್ಟ್ ಪರೀಕ್ಷೆ ನಡೆಸಿ ಬೆಲ್ಟ್ ವಿತರಿಸಲಾಯಿತು. ಹಿರಿಯ ಪರೀಕ್ಷಕರಾದ ರಾಜಾಬಕ್ಷಿ ಎಚ್.ವಿ. ಯವರು, ಸಹಾಯಕ ಪರೀಕ್ಷಕರಾದ ಪ್ರಭು ಗಾಳಿ, ಎಂ.ಅಬ್ದುಲ್ ನಭಿ ಪರೀಕ್ಷೆಯನ್ನು ನೆರವೇರಿಸಿದರು.  ತರಬೇತುದಾರರಾದ ರಫೀಯವರ ನೇತೃತ್ವದಲ್ಲಿ ಕಾರ‍್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Related posts

Leave a Comment