ಸಂವಿಧಾನದ ೩೭೧ನೇ ಕಲಂಗೆ ತಿದ್ದುಪಡಿ ಅಂಗೀಕಾರ ಸಂತಸ

https://www.facebook.com/photo.php?v=2621427030941

ಇಂದು ಲೋಕಸಭೆಯಲ್ಲಿ ಹೈದರಾಬಾದ್ ಕರ್ನಾಟಕ ವಿಶೇಷ ಸ್ತಾನಮಾನ ಮಸೂದೆ ಆರ್ಟಿಕಲ್ 371(J) ಅಂಗೀಕಾರವಾಯಿತು. 

೩೭೧ ಕಲಂ ಹರ್ಷ : ಬಹುದಿನಗಳ ಕನಸುಯಾಗಿದ್ದ ಹೈದಾರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನ ಮಾನ ನೀಡುವ ೩೭೧ ಕಲಂ ಜಾರಿ ಯಾದದ್ದಕ್ಕೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಬಿ.ಎಸ್. ಪಾಟಿಲ್, ಉಪಾಧ್ಯಕ್ಷರಾದ ಡಾ. ವಿ.ಬಿ. ರಡೆರ್, ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್ ಮತ್ತು ಪ್ರದಾನ ಕಾರ್ಯದಶಿಗಳಾದ ಜಿ.ಎಸ್. ಗೋನಾಳ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಹೋರಾಟಕ್ಕೆ ಕಾರಣಿ ಭೂತರಾದ ಎಲ್ಲಾ ಹಿರಿಯ ಹೋರಾಟಗಾರನ್ನು , ಯುವಕರನ್ನು, ವಿದ್ಯಾರ್ಥಿಗಳನ್ನು, ಸಂಘ ಸಂಸ್ಥೆ ಪ್ರತಿನಿದಿಗಳನ್ನು, ರಾಜ್ಯಕಿಯ ಧುರಿಣರಿಗೆ ಕೃತಜ್ಞತೆಗಳನ್ನು  ಸಲ್ಲಿಸಿದ್ದಾರೆ. 

Leave a Reply