ಭೂಮಿ ಪೌಂಡೇಶ ವತಿಯಿಂದ ಬ್ರೂಸ್ ಲೀ ಅವರ ೭೪ ನೇ ಹುಟ್ಟು ಹಬ್ಬದ ಆಚರಣೆ

ಕೊಪ್ಪಳ : ದಿ: ೨೭-೧೧-೨೦೧೪ ರಂದು ನಗರದ ಬಿ. ಕೊತಬಾಳ ಬಿಬಿಎಮ್ ಕಾಲೇಜಿನ ಆವರಣದಲ್ಲಿ ಭೂಮಿ ಪ್ವಢೇಶನ್ ವತಿಯಿಂದ ಜಗತ್ತಿನ ಖ್ಯಾತ ಕರಾಟೆ ಕಲೆಯಲ್ಲಿ ಪರಿಣಿತನಾದ ಬ್ರೂಸ್ ಲೀ ಅವರ ೭೪ ನೇ ಹುಟ್ಟು ಹಬ್ಬವನನು ಕರಾಟೆ ಪಟುಗಳಾದ ಅನು, ತಿರುಮಲ, ಮಂಜುನಾಥ ದೀಪವನ್ನು ಬೆಳಗಿಸಿ ಖೇಕ್ ಕತ್ತರಿಸಿ ಸಿಹಿ ಹಂಚವುದರ ಮೂಲಕ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಭೂಮಿ ಪೌಢೇಶನ್ ನ ಅಧ್ಯಕ್ಷ ಹಾಗೂ ಅಂತರಾಷ್ಟ್ರೀಯ ಕರಾಟೇ ಪಟು ಮೌನೇಶ ನೇತೃತ್ವದಲ್ಲಿ ಜರುಗಿತು. 
ಈ ಸಂದರ್ಬದಲ್ಲಿ ಕರಾಟೆ ಶಿಕ್ಷಕರಾದ ದೇವಣ್ಣ ಕಲ್ಲಣ್ಣವರ, ಶಾಂತವೀರಯ್ಯ ನರೆಗಲ್ ಮಠ, ಹಾಗೂ ಗವಿಸಿದ್ದಪ್ಪ, ವಿಠಲ, ಹನಮಂತ ಕಾಟರಳ್ಳಿ, ಮುಂಥಾದವರು ಉಪಸ್ಥಿತರಿದ್ದರು. ಈ ಸಂದರ್ಬದಲ್ಲಿ ಬ್ರೂಸ್ ಲೀ ಯವರನ್ನು ಸ್ಮರಿಸಲಾಯಿತು.  

Leave a Reply