ಇಂದು ಸಂಸದರ ಆತ್ಮಹತ್ಯೆ ಮಾಡಿಕೊಂಡ ರೈತ ಶಿವಪ್ಪ ಪೂಜಾರ ಅವರ ಮನೆಗೆ ಭೇಟಿ.

ಚಿಕ್ಕಬನ್ನಿಗೋಳ ತಾಂಡಾದಲ್ಲಿ ಸಾಲದ ಭಾದೆ ಹಾಗೂ ಮಳೆ ಬಾರದಿರುವುದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ರೈತ ಶಿವಪ್ಪ ಪೂಜಾರ ಅವರ ಮನೆಗೆ ಭೇಟಿ ನೀಡಿ ಮೃತನ ಕುಟುಂಬಕ್ಕೆ ವೈಯಕ್ತಿಕ ಧನ ಸಹಾಯ ನೀಡಿ ಸಾಂತ್ವಾನ ಹೇಳಿ ಧೈರ್ಯ ತುಂಬಿದರು. ಈ ಸಂದರ್ಭಲ್ಲಿ  ಶ್ರೀ ಶಂಕರಪ್ಪ ಪಳೂಟಗಿ, ಶ್ರೀ ಅರವಿಂದ ಗೌಡ ಪಾಟೀಲ್ ಜಿ.ಪಂ. ಸದಸ್ಯರು, ಶ್ರೀ ಅಯ್ಯನಗೌಡ ಹುಣಶಿಹಾಳ, ರಸೂಲ್ ಸಾಬ ದಮ್ಮೂರು, ಅಡಿವೆಪ್ಪ ಭಾವಿನಮನಿ , ಶ್ರೀ ಕೊಟ್ರಪ್ಪ ಮುತ್ತಾಳ, ವೆಂಕಟೇಶನಾಯಕ  ಮತ್ತೀತರರು ಉಪಸ್ಥಿತರಿದ್ದರು.

Please follow and like us:
error