fbpx

ಕನ್ನಡ ಮಾದ್ಯಮ ಜಿಲ್ಲಾ ಮಟ್ಟಕ್ಕೆ ದ್ವಿತೀಯ ಸ್ಥಾನ ಪ್ರಶಸ್ತಿಗೆ ಆಯ್ಕೆ.

ಕೊಪ್ಪಳ-18- ತಾಲೂಕಿನ ಹಲಗೇರಿ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜಿನ ಓದುತ್ತಿರುವ  ಕುಮಾರಿ ದೇವಕ್ಕ ತಂದಿ ನೀಲಪ್ಪ ಗುಡದನವರ ೨೦೧೪-೧೫ ರ ಸಾಲಿನಲ್ಲಿ ದ್ವಿತೀಯ ಪಿಯುಸಿ ತರಗತಿಯಲ್ಲಿ ಕನ್ನಡ ಮಾದ್ಯಮದಲ್ಲಿ ವ್ಯಾಸಂಗ ಮಾಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ ಈ ಆಯ್ಕೆಯನ್ನು ಕನ್ನಡ ಅಭಿವೃದ್ದಿ ಪ್ರಾಧಿಕಾರ ವಿಧಾನಸೌಧ ಬೆಂಗಳೂರ ಇವರು ಕನ್ನಡ ಮಾದ್ಯಮ ಪ್ರಶಸ್ತಿಗೆ ಸದರಿ ವಿದ್ಯಾರ್ಥಿಯನ್ನು ಆಯ್ಕೆ ಆಯ್ಕೆಮಾಡಿದಕ್ಕಾಗಿ ಕಾಲೇಜಿನ ಪ್ರಾಚಾರ್ಯರು ಹಾಗೂ ಉಪನ್ಯಾಸಕರು, ಮತ್ತು ಸಿಬ್ಬಂದಿ ವರ್ಗ ವಿದ್ಯಾರ್ಥಿನಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Please follow and like us:
error

Leave a Reply

error: Content is protected !!