ವಿಶ್ವ ವಿಕಲಚೆತನರ ದಿನಾಚರಣೆ

ದಿನಾಂಕ ; ೦೩-೧೨-೨೦೧೪  ರಂದು ಬುಧವಾರ ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಬೆಳಿಗ್ಗೆ ೯:೦೦ ಗಂಟೆಗೆ ಕೊಪ್ಪಳ ಕೆಂದ್ರಿಯ ಬಸ್ಸ್ ನಿಲ್ದಾಣದಿಂದ ಸಾರ್ವಜನಿಕ ಮೈದಾನದವರೆಗೆ ವಾದ್ಯಮೇಳದೊಂದಿಗೆ ವಿಕಲಚೇvನರಿಂದ ಮೆರವಣಿಗೆ ನೆಡೆಯುತ್ತದೆ. ನಂತರ ೧೧;೦೦ ಕ್ಕೆ ಸಾರ್ವಜನಿಕ ಮೈದಾನದಲ್ಲಿ ವಿಕಲಚೆತನರಿಗೆ ವಿವಿಧ ರೀತಿಯ ಕ್ರೀಡಾ ಕೂಟಗಳು ಜರಗುತ್ತವೆ (ಕಬ್ಬಡಿ, ವಾಲಿಬಾಲ, ಗುಂಡು ಎಸೆತ, ಬರ್ಚಿ ಎಸೆತ, ಚಕ್ರ ಎಸೆತ, ೧೦೦ಮೀ ಓಟ, ಕೇರೆ ದಡ ಆಟ ಇನ್ನೂ ವಿವಿಧ ರೀತಿಯ ಕ್ರೀಡಾಕೂಟಗಳು) ಕೊಪ್ಪಳ ಜಿಲ್ಲೆಯ ಎಲ್ಲಾರೀತಿಯ ವಿಕಲಚೇತನರು ಕ್ರೀಡಾ ಕೂಟದಲ್ಲಿ ಪಾಲ್ಗೊಳ್ಳಬೇಕು ನಂತರ ಸಂಜೆ ೩:೦೦ ಕ್ಕೆ ಆಡಿಟೋರಿಯಂ ಹಾಲ್ ಜಿಲ್ಲಾಡಳಿತ ಭವನದಲ್ಲಿ ಕ್ರೀಡೆಯಲ್ಲಿ ವಿಜೆಯಿತರಾದ ವಿಕಲಚೇತನರಿಗೆ ಬಹುಮಾನ ವಿತರಣೆ ಮತ್ತು ವಿಕಲಚೇತನರಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯುತ್ತವೆ ವಿಕಲಚೇತನರು ಈ ಕಾರ್ಯಕ್ರಮದಲ್ಲಿ ಬಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು.
         ಕರ್ನಾಟಕ ಸರ್ಕಾರ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲಿಕರಣ ಇಲಾಖೆ ಯುವ ಸಭಲಿಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಕಲಚೇತನರ ಒಕ್ಕೂಟ ಕೊಪ್ಪಳ ಹಾಗೂ ಜಿಲ್ಲೆಯ ವಿವಿಧ ವಿಕಲಚೇತನರ ಸೇವಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ವಿಕಲಚೇತನರ ದಿನಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಅಧ್ಯಕ್ಷರಾದ ಮಲ್ಲಿಕಾರ್ಜುನ ವಾಯ್ ಪೂಜಾರ   ತಿಳಿಸಿದ್ದಾರೆ.

Leave a Reply