You are here
Home > Koppal News > ಸಿದ್ದರಾಮಯ್ಯ ಕರ್ನಾಟಕದ ಮುಂದಿನ ಮುಖ್ಯಮಂತ್ರಿ

ಸಿದ್ದರಾಮಯ್ಯ ಕರ್ನಾಟಕದ ಮುಂದಿನ ಮುಖ್ಯಮಂತ್ರಿ

ಕೊಪ್ಪಳ : ಯಲಬುರ್ಗಾ ತಾಲುಕಿನ ಬೆಣಕಲ್ ಗ್ರಾಮದ ಸಿದ್ದಲಿಂಗೇಶರನ ಪಡೆದ ಮಗ ರಾಮಣ್ಣ ಜಾಲಿಕುಡಿ ಭವಿಷ್ಯವಾಣಿಯೊಂದನ್ನು ನುಡಿದಿದ್ದಾರೆ. ನಮ್ಮ ರಾಜ್ಯದಲ್ಲಿ ಮುಂಬರುವ ಸರಕಾರ ಕಾಂಗ್ರೆಸ್ ಸರ್ಕಾರ,  ಸಿದ್ದರಾಮಯ್ಯ  ಮುಂಖ್ಯಮಂತ್ರಿ  ಯಾಗುತ್ತಾರೆ ಎಂದು ಬೆಣಕಲ್ಲಿನ ಸಿದ್ದಲಿಂಗೇಶ್ವರ ದೇವಸ್ಥಾನದಲ್ಲಿ ದೇವವಾಣಿಯೊಂದನ್ನು ನುಡಿದಿದ್ದಾರೆ. 

Leave a Reply

Top