ವಕ್ಫ್ ಆಸ್ತಿಗಳ ಸರ್ವೆ : ಸಂಪರ್ಕಿಸಲು ಸೂಚನೆ

 ಕೊಪ್ಪಳ,ನ.೨೯: ಜಿಲ್ಲಾ ವಕ್ಫ ಸಲಹಾ ಸಮಿತಿಯಿಂದ ಜಿಲ್ಲೆಯ ವಕ್ಫ್ ಆಸ್ತಿಗಳ ೨ನೇಯ ಹಂತದ ಸರ್ವೆ ಕಾರ್ಯ ನಡೆಯುವುದರಿಂದ ವಕ್ಫ ಆಸ್ತಿಗಳ ಸರ್ವೆಯನ್ನು ಮಾಡಲು ಆಸಕ್ತಿಯುಳ್ಳವರು ಜಿಲ್ಲಾ ವಕ್ಫ್ ಸಲಹಾ ಸಮಿತಿ ಕಛೇರಿಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ವಕ್ಫ ಸಲಹಾ ಸಮಿತಿಯ ಅಧ್ಯಕ್ಷರಾದ ಮುಸ್ತಫಾ ಕಮಾಲ್ ಪಾಷಾ ಅವರು ತಿಳಿಸಿದ್ದಾರೆ.

Leave a Reply