ರವಿವಾರ ಕೊಪ್ಪಳ ಜಿಲ್ಲಾ ಐದನೇಯ ಚುಟುಕು ಸಾಹಿತ್ಯ ಸಮ್ಮೇಳನ

ಕೊಪ್ಪಳ : ದಿನಾಂಕ ೨೫. ರವಿವಾರ ಬೆಳಿಗ್ಗೆ ೧೦ ಗಂಟೆಗೆ ಕೊಪ್ಪಳದ ಸಾಹಿತ್ಯ ಭವನದಲ್ಲಿ ಕೊಪ್ಪಳ ಜಿಲ್ಲಾ ಐದನೇಯ ಚುಟುಕು ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. 
ಕೊಪ್ಪಳದ ಸಂಸ್ಥಾನ ಗವಿಮಠದ  ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ಖ್ಯಾತ ಚುಟುಕು ಕವಿಗಳಾದ ಎಚ್. ಡುಂಡಿರಾಜ ಉದ್ಘಾಟಿಸಲಿದ್ದಾರೆ. ಕೊಪ್ಪಳದ ಹಿರಿಯ ಸಾಹಿತಿಗಳಾದ ಎಂ.ಎಸ್.ಸವದತ್ತಿ ಸಮ್ಮೇಳನಾಧ್ಯಕ್ಷರಾಗಿದ್ದಾರೆ.  ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ನಿಕಟಪೂರ್ವ ಸಮ್ಮೇಳನಧ್ಯಾಕ್ಷರಾದ ವಿಮಲಾ ಇನಾಮದಾರ ಅಳವಂಡಿ ಧ್ವಜ ಹಸ್ತಾಂತರಿಸಲಿದ್ದಾರೆ. 
ಹಿರಿಯ ಸಾಹಿತಿಗಳಾದ ಎಚ್. ಎಸ್ ಪಾಟೀಲ ಹನುಮಂತಪ್ಪ ಅಂಡಗಿ ಚಿಲವಾಡಗಿ ಸಂಪಾದಕತ್ವದ ‘ಸಹೃದಯಿ’ ಅಭಿನಂದನಾ ಗ್ರಂಥ ಬಿಡುಗಡೆ ಮಾಡಲಿದ್ದಾರೆ. 
ಎಂ.ಎಸ್.ಸವದತ್ತಿಯವರ ‘ಹಾಡು-ಪಾಡು’ ಕವನವನ್ನು ಹಿರಿಯ ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರ ಬಿಡುಗಡೆ ಮಾಡಲಿದ್ದಾರೆ.ಪತ್ರಕರ್ತರ ವೇದಿಕೆಯ ರಾಜ್ಯಾಧ್ಯಕ್ಷರಾದ ಮಹೇಶಬಾಬು ಸುರ್ವೆ ಪ್ರ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. 
ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ನಿರಾವರಿ ಸಚಿವರಾದ ಶಿವರಾಜ ತಂಗಡಗಿ, ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಟಿ.ಜನಾರ್ಧನ, ಸಂಸದರಾದ ಶಿವರಾಮೇಗೌಡ, ವಿಧಾನ ಪರಿಷತ್ ಸದಸ್ಯರಾದ ಹಾಲಪ್ಪ ಆಚಾರ, ಶಾಸಕರಾದ  ಕೆ.ರಾಘವೇಂದ್ರ ಹಿಟ್ನಾಳ, ಬಸವರಾಜ ರಾಯರಡ್ಡಿ, ಇಕ್ಬಾಲ ಅನ್ಸಾರಿ, ದೊಡ್ಡನಗೌಡ ಪಾಟೀಲ, ಜಿ.ಪಂ.ಉಪಾಧ್ಯಕ್ಷರಾದ ಅನ್ನಪೂರ್ಣ ಕಂದಕೂರಪ್ಪ, ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾದ ಸಂಗಣ್ಣ ಕರಡಿ, ಮಾಜಿ ಶಾಸಕರಾದ ಅಮರೇಗೌಡ ಬಯ್ಯಾಪೂರ, ಹಸನಸಾಬ ದೋಟಿಹಾಳ, ಜ್ಞಾನದೇವ ದೊಡ್ಡಮೇಟಿ, ಮಾಜಿ ಸಚಿವರಾದ ವಿರೂಪಾಕ್ಷಪ್ಪ ಅಗಡಿ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಕರಿಯಣ್ಣ ಸಂಗಟಿ, ವೈದ್ಯರಾದ ಡಾ|| ವಸುದೇಂದ್ರಾ ಆಚಾರ್, 
     ಬೆಳಗಾವಿಯ ಹಿರಿಯ ಸಾಹಿತಿಗಳು ಹಾಗೂ ನಿವೃತ್ತ ಪ್ರಾಚಾರ್ಯರಾದ ಪ್ರೊ.  ಜೆ.ಕೆ.ಖಡಬಡಿ,   ಹುಬ್ಬಳ್ಳಿಯ ಹಿರಿಯ ಸಾಹಿತಿಗಳಾದ ಡಾ|| ವಿನೋದ.ಜಿ.ಕುಲಕರ್ಣಿ,    ಬೆಳಗಾವಿ ಸಹಾಯಕ ಆಯುಕ್ತರಾದ  ಪಿ.ಎನ್.ಲೋಕೇಶ,    ಕಾಳಿದಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ  ಹನುಮಂತಪ್ಪ ಅಂಗಡಿ, ಹಿರಿಯ ಸಾಹಿತಿಗಳಾದ          ಟಿ.ವಿ. ಮಾಗಳದ, ರಾಯಚೂರಿನ ಹಿರಿಯ ಸಾಹಿತಿಗಳಾದ ದಸ್ತಗಿರಸಾಬ ದಿನ್ನಿ,      ವದಗನಾಳದ ಹಿರಿಯ ಸಾಹಿತಿಗಳಾದ ವಿರೂಪಾಕ್ಷಪ್ಪ ಕೋರಗಲ್,  ಗದಗ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ  ಡಿ.ವಿ.ಬಡಿಗೇರ, ರಾಯಚೂರು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬೀರಪ್ಪ ಶಂಬೋಜಿ,  ರಾಯಚೂರಿನ ನಿವೃತ್ತ ಉಪನ್ಯಾಸಕರಾದ ಬಿ.ಜಿ.ಹುಲಿ, ಮಾನ್ವಿಯ ಸಾಹಿತಿಗಳಾದ ರಾಮಚಂದ್ರಪ್ಪ, ಪ್ರಾಚಾರ್ಯರಾದ ಎಸ್.ಎಲ್.ಮಾಲಿಪಾಟೀಲ, ಎಚ್.ಪರೀಕ್ಷಿತರಾಜ,  ಉದ್ಯಮಿಗಳಾದ ಎಸ್.ವಿ.ಶೆಟ್ಟರ್, ಬಸವರಾಜಪ್ಪ ಸಿದ್ದಪ್ಪ ಶಿವಶೆಟ್ಟರ್,  ಹಿರಿಯ ಸಾಹಿತಿಗಳಾದ ಡಾ. ಮಹಾಂತೇಶ ಮಲ್ಲನಗೌಡರ,  ವಿಠ್ಠಪ್ಪ ಗೋರಂಟ್ಲಿ, ಪ್ರಾಚ್ಯವಸ್ತು ಇಲಾಖೆಯ ನಿವೃತ್ತ ಅಧಿಕಾರಿಗಳಾದ ಸಿ.ಬಿ.ಪಾಟೀಲ ಸಾಹಿತಿಗಳಾದ ಡಾ.ಕೆ.ಬಿ ಬ್ಯಾಳಿ,    ನಿವೃತ್ತ ಪ್ರಾಚಾರ್ಯರಾದ  ಮಲ್ಲಿಕಾರ್ಜುನ ಸೋಮಲಾಪುರ, ನಿವೃತ್ತ ಮುಖ್ಯೋಪಾಧ್ಯಾಯರಾದ ಬಿ.ಎಂ. ಹನಮನಾಳ, ಬಿ.ವಿ.ರಾಮರಡ್ಡಿ, ಪಿ.ಡಿ.ಬಡಿಗೇರ,   ಹಿರಿಯ ಸಾಹಿತಿಗಳಾದ ಎಸ್.ಎನ್.ತಿಮ್ಮನಗೌಡರ, .  ಹಿರಿಯರಾದ ಮಹಮ್ಮದಸಾಬ ಪೀರಸಾಬ ಮಣ್ಣೂರು, ಮಹಮ್ಮದಗೌಸಸಾಹೇಬ ಅತ್ತಾರ, ಗವಿಸಿದ್ದೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಎಸ್.ಸಿ.ಹಿರೇಮಠ,   ನಿವೃತ್ತ ಉಪ ತಹಶೀಲ್ದಾರರಾದ ರಾಮಣ್ಣ ವೇಮಲಿ, ಕೊಪ್ಪಳ, , ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ್ತಿನ ಅಧ್ಯಕ್ಷರಾದ ವೀರಣ್ಣ ನಿಂಗೋಜಿ,    
   ಗುಲಬರ್ಗಾದ  ಕರ್ನಾಟಕ ರಾಜ್ಯ ಸರಕಾರಿ ನೌಕರರ  ಗೃಹ ನಿರ್ಮಾಣ ಸಹಕಾರ ಸಂಘದ ನಿರ್ದೆಶಕರಾದ ಲಿಂಗರಾಜ ಬಿರಾದಾರ,  ತುಂಗಭದ್ರಾ ಜಲಾಶಯ ವಿಭಾಗ ಕಾರ್ಯನಿರ್ವಾಹಕ ಅಭಿಯಂತರರಾದ ಟಿ. ಲಕ್ಷ್ಮಪ್ಪ, , ತಿರುಳ್ಗನ್ನಡ ಕ್ರಿಯಾಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ರಾಜಶೇಖರ ಅಂಗಡಿ,  ಜಿಲ್ಲಾ ವಾರ್ತಾಧಿಕಾರಿಗಳಾದ ಬಿ. ವಿ.ತುಕಾರಾಂ, ಬಸವ ಸಮಿತಿ ಜಿಲ್ಲಾಧ್ಯಕ್ಷರಾದ ಬಸವರಾಜ ಬಳ್ಳೊಳ್ಳಿ, ಖ್ಯಾತ ವೈದ್ಯರಾದ  ಡಾ||  ಕೆ.ಜಿ. ಕುಲಕರ್ಣಿ, ಲಯನ್ಸ ಕ್ಲಬ್ ಅಧ್ಯಕ್ಷರಾದ ಪ್ರಭು ಹೆಬ್ಬಾಳ, ನಿವೃತ್ತ  ಪ್ರಾಚಾರ್ಯರಾದ ಎಲ್, ಎಫ್. ಪಾಟೀಲ, ಹಿರಿಯ ಸಾಹಿತಿಗಳಾದ ಗವೀಶ ಹಿರೇಮಠ,  ಎ.ಪಿ.ಎಂ.ಸಿ, ನಿವೃತ್ತ ಅಧಿಕಾರಿಗಳಾದ  ಡಾ. ಖಲೀಲ ಅಹ್ಮದ,  ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷರಾದ ಡಾ|| ಆರ್.ಎಂ ಪಾಟೀಲ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಭಾರಿ ಉಪನಿರ್ದೇಶಕರಾದ ಶಿವಾನಂದ ಕಡಪಟ್ಟಿ,  ಕದಳಿ ವೇದಿಕೆ ಜಿಲ್ಲಾಧ್ಯಕ್ಷರಾದ ನಿರ್ಮಲಾ ವಿಶ್ವನಾಥ ಬಳ್ಳೊಳ್ಳಿ, ಕರ್ನಾಟಕ ಜಾನಪದ ಪರಿಷತ್ತಿನ ಜಿಲಾಧ್ಯಕ್ಷರಾದ ಬಸವರಾಜ ಅಕಳವಾಡಿ, ಸಮಾಜ ಸೇವಕರಾದ ವೈಜನಾಥ ದಿವಟರ್, ವಾಗ್ಮಿಗಳಾದ ಚಂಪಾಲಾಲ್ ಮೆಹತಾ, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ನಾಗರಾಜ ಜುಮ್ಮಣ್ಣನವರ, ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷರಾದ ಯಂಕಣ್ಣ ಯರಾಶಿ,  ಅಳವಂಡಿಯ ಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ  ರೇವಣಸಿದ್ದಯ್ಯ ಹಿರೇಮಠ,   ಮುನಿರಾಬಾದ ತುಂಗಭದ್ರಾ ಕಾಡಾದ ಎ.ಇ.ಇ. ಎಂ.ಆರ್. ಪಂಪನಗೌಡ,  ಹಲಗೇರಿಯ ಹಿರಿಯ ಸಾಹಿತಿಗಳಾದ ಸರ್ವಮಂಗಳಾ ಗುರನಗೌಡ ಪಾಟೀಲ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.  
ಮಧ್ಯಾಹ್ನ ೨ ಗಂಟೆಗೆ ಕವಿಗೋಷ್ಠಿ  ಜರುಗಲಿದ್ದು  ಹಿರಿಯ ಸಾಹಿತಿಗಳಾದ  ಎ.ಎಂ.ಮದರಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.  ಹಿರಿಯ ಸಾಹಿತಿಗಳಾದ ಮುನಿಯಪ್ಪ ಹುಬ್ಬಳ್ಳಿ ಉದ್ಘಾಟಿಸಲಿದ್ದಾರೆ.   ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಶೇಖರಗೌಡ ಮಾಲಿಪಾಟೀಲ,  ರವಿತೇಜ ಅಬ್ಬಿಗೇರಿ,  ಹಿರಿಯ ಸಾಹಿತಿಗಳಾದ ಡಾ. ಸುಶೀಲಾ ವಿ. ತಾಳಿಕೋಟಿ,    ಮುಖ್ಯೋಪಾಧ್ಯಾಯರಾದ ಗವಿಸಿದ್ದಪ್ಪ ಛಲವಾದಿ, ಹಿರಿಯರಾದ ಟಿಪ್ಪುಸಾಹೇಬ ಸುಲ್ತಾನಸಾಹೇಬ ಸವದತ್ತಿ, ಹಿರಿಯ ಸಾಹಿತಿಗಳಾದ ಶರಣಬಸವರಾಜ ಬಿಸರಳ್ಳಿ,  ಪ್ರಾಚಾರ್ಯರಾದ ಇಬ್ರಾಹಿಂಸಾಹೇಬ ಕುದರಿಮೋತಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಯಲ್ಲಪ್ಪ ಮಾದಿನೂರ,  ಧಾರವಾಡ ನಿರ್ಮಿತಿ ಕೇಂದ್ರದ ವ್ಯವಸ್ತಾಪಕರಾದ  ಸಿ.ವಿ. ಚಂದ್ರಶೇಖರ, ಪ್ರಥಮ ದರ್ಜೆ ಗುತ್ತಿಗೆದಾರರಾದ ಬಸವರಾಜ ಪುರದ,  ಕಾಶಿನಾಥರೆಡ್ಡಿ ಅವಾಜಿ, ತಾಲೂಕ ಪಂಚಾಯತ ಮಾಜಿ ಸದಸ್ಯರಾದ ಬಿ. ವಿರೂಪಾಕ್ಷಿ ಕಿನ್ನಾಳ, ಖ್ಯಾತ ಶಸ್ತ್ರ ಚಿಕಿತ್ಸಕರಾದ ಡಾ. ಮಲ್ಲಿಕಾರ್ಜುನ ರಾಂಪೂರ,   ಸಮಾಜ ಸೇವಕರಾದ ಅಬ್ದುಲ್ ರಜಾಕ್ ಇಮಾಮುದ್ದೀನ್ ಡಂಬಳ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಎಸ್.ಎಂ. ಪಾಟೀಲ,  ಪುರಸಭೆ ಮಾಜಿ ಅಧ್ಯಕ್ಷರಾದ ಮುದಿಯಪ್ಪ ಕವಲೂರ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಬಿ.ಎಸ್. ಪಾಟೀಲ,  ನಗರಸಭೆ ಸದಸ್ಯರಾದ ಅಮ್ಜದ ಪಟೇಲ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.  
ಭಾಗವಹಿಸುವ ಕವಿಗಳು : ಈಶ್ವರ ಹತ್ತಿ, ಸುರೇಶ ಕಂಬಳಿ, ರಮೇಶ ಗಬ್ಬೂರ, ರಮೇಶ ಬನ್ನಿಕೊಪ್ಪ, ಪುಷ್ಪಲತಾ ಏಳುಬಾವಿ, ಶಾಂತಾದೇವಿ ಹಿರೇಮಠ, ವಿಜಯಲಕ್ಷ್ಮೀ ಕೊಟಗಿ, ಅನುಸೂಯಾ ಜಹಗೀರದಾರ, ಸಾವಿತ್ರಿ ಮುಜುಮದಾರ, ಶಿವಪ್ರಸಾದ ಹಾದಿಮನಿ, ಅಕ್ಬರ ಕಾಲಿಮಿರ್ಚಿ, ಶಿ.ಕಾ. ಬಡಿಗೇರ, ಶರಣಪ್ಪ ಮೆಟ್ರಿ, ಮಾಲಾ ಬಡಿಗೇರ, ಅರುಣಾ ನರೇಂದ್ರ, ಶ್ರೀನಿವಾಸ ಚಿತ್ರಗಾರ, ವಾಸುದೇವ ಕುಲಕರ್ಣಿ, ಗವಿಸಿದ್ದಪ್ಪ ಬಾರಕೇರ, ಅಂಬಿಕಾ ಬಾರಕೇರ, ಡಾ. ಪಾರ್ವತಿ ಪೂಜಾರ, ಮಹೇಶ ಬಳ್ಳಾರಿ, ಯಲ್ಲಪ್ಪ ಹರನಾಳಗಿ, ಕೆ.ಎನ್. ಅರಳಿಕಟ್ಟಿ, ಮಲ್ಲಪ್ಪ ಒಡೆಯರ, ಎನ್. ಜಡಿಯಪ್ಪ, ಸಿರಾಜ ಬಿಸರಳ್ಳಿ, ಎಂ.ಡಿ. ಹುಸೇನ್, ಅನ್ವರ್ ಹುಸೇನ್, ಮಹಮೂದಮಿಯಾ, ಖದೀರುದ್ದಿನ್ ಬಾಳೇಕುಂದ್ರಿ, ಮಂಜುನಾಥ ಡೊಳ್ಳಿನ, ಶಂಕ್ರಯ್ಯ ಅಬ್ಬಿಗೇರಿಮಠ, ಸ್ನೇಹಲತಾ ಜೋಶಿ, ಹುಸೇನಪಾಶಾ, ರವಿಕಾಂತನವರ, ವೀರಣ್ಣ ಹುರಕಡ್ಲಿ, ವೀರಣ್ಣ ವಾಲಿ, ಡಾ. ಮಹಾಂತೇಶ ಮಲ್ಲನಗೌಡರ, ಶಾಂತವೀರ ಬನ್ನಿಕೊಪ್ಪ, ಹನುಮೇಶ ಗುಮಗೇರಿ, ಕೆ, ಶರಣಪ್ಪ ನಿಡಶೇಷಿ, ಉಮಾಶಂಕರ ಹಿರೇಮಠ, ಎಸ್.ಕೆ. ದಾನಕೈ,  ಎ.ಪಿ. ಮುಧೋಳ, ಅಜಮೀರ ನಂದಾಪೂರ, ಅಲ್ಲಾವುದ್ದೀನ ಎಮ್ಮಿ, ರುದ್ರಪ್ಪ ಬಂಡಾರಿ, ಮುನಿರಾಜು ಎ. ಈ, ಚಂದಪ್ಪ ಹಕ್ಕಿ, ಶಿವಮೂರ್ತಿ ಇಟಗಿ,ಅಂದಪ್ಪ ಚಿಲಗೋಡ, ಅರವಿಂದ ದೇಸಾಯಿ, ಸರೋಜಾ ಬಾಕಳೆ, ಶರಣಪ್ಪ ವಡಗೇರಿ, ರುದ್ರಮ್ಮ ಹಾಸಿನಾಳ, ಎಸ್.ಎಚ್. ವಾಲ್ಮಿಕಿ, ನಿಜಲಿಂಗಪ್ಪ ಮೆಣಸಗಿ, ಲೋಕೇಶಪ್ಪ ಎಸ್.ಬಿ., ಭಾರತಿ ಹವಳೆ, ಎಸ್.ಬಿ. ಗೊಂಡಬಾಳ, ಭೋಜರಾಜ ಸೊಪ್ಪಿಮಠ, ಶರಣಪ್ಪ ಉಮಚಗಿ, ಕಳಕೇಶ ಬಳಿಗಾರ, ಶರಣಗೌಡ ಯರದೊಡ್ಡಿ, ಜಿ.ಎಸ್. ಗೋನಾಳ, ಆರ್.ಎಸ್. ಸರಗಣಾಚಾರ, ಅಲ್ಲಾ ಗಿರಿರಾಜ, ನಟರಾಜ ಸೋನಾರ, ಚನ್ನವೀರ ನಾಲ್ವಾಡ, ರವೀಂದ್ರ ಬಾಕಳೆ, ಲಲಿತಾ ಬಾವಿಕಟ್ಟಿ, ಕನಕಪ್ಪ ತಳವಾರ, ಬಸವರಾಜ ಸಂಕನಗೌಡ, ಲಿಂಗಣ್ಣ ಮೇಟಿ, ಎ.ಪಿ. ಅಂಗಡಿ, ಎಸ್.ಎಂ. ಕಂಬಾಳಿಮಠ, ಸಲಿಮಾ ಮಂಗಳೂರ, ನೀಲಪ್ಪ ವಕ್ರ, ಅಶೋಕ ಗುಡಿಕೋಟೆ, ಲಿಂಗಾರೆಡ್ಡಿ ಆಲೂರ,  ನರ್ಮದಾ ಕಲ್ಬುರ್ಗಿಕರ, ಎಸ್. ಖಾಸಿಂಸಾಹೇಬ, ಸಿದ್ದಲಿಂಗಪ್ಪ ದಮ್ಮೂರ, ಶಾರದಾ ಶ್ರಾವಣಸಿಂಗ್, ರತ್ನಾಬಾಯಿ ಘೋರ್ಪಡೆ, ಡಾ. ಮಮ್ತಾಜ ಬೇಗಂ ಮುಧೋಳ, ಹನಮಂತಪ್ಪ ಅಂಡಗಿ ಚಿಲವಾಡಗಿ ಕವನ ವಾಚಿಸಲಿದ್ದಾರೆ.  
ಸಾಯಂಕಾಲ ೪ ಗಂಟೆಗೆ ಉಪನ್ಯಾಸ ಕಾರ್ಯಕ್ರಮ ಜರುಗಲಿದ್ದು ಮೀಡಿಯಾ ಕ್ಲಬ್ ಅಧ್ಯಕ್ಷರಾದ ಸೋಮರಡ್ಡಿ ಅಳವಂಡಿಯವರು ೩೭೧ ನೇಕಲಂ ಜಾರಿಯ ಲಾಭಗಳು, 
    ಈಟಿವಿ ಜಿಲ್ಲಾ ವರದಿಗಾರರಾದ ಶರಣಪ್ಪ ಬಾಚಲಾಪೂರವರು ಕೊಪ್ಪಳ ಜಿಲ್ಲೆ ಸಾಂಸ್ಕೃತಿಕ ಪರಂಪರೆ,  ಪತ್ರಕರ್ತರ ವೇದಿಕೆ ರಾಜ್ಯಾಧ್ಯಕ್ಷರಾದ ಮಹೇಶಬಾಬು ಸುರ್ವೆಯವರು  ಜಿಲ್ಲೆಯ ನಿರ್ಲಕ್ಷಿತ  ಪ್ರವಾಸಿ ತಾಣಗಳು,  ಬೆಂಗಳೂರ ಉದಯ ಟಿ.ವಿ ವಾರ್ತಾ ವಾಚಕರಾದ ರಾಘವೇಂದ್ರ ಗಂಗಾವತಿ ಕೊಪ್ಪಳ ಜಿಲ್ಲೆಯ ಸಮಸ್ಯೆಗಳು ಮತ್ತು ಪರಿಹಾರ ಎಂಬ ವಿಷಯ ಕುರಿತು ಉಪನ್ಯಾಸವನ್ನು ನೀಡಲಿದ್ದಾರೆ.  
  ಸಂಜೆ ೬ ಗಂಟೆಗೆ ಸಮಾರೂಪ ಸಮಾರಂಭವಿದ್ದು ಗುಲ್ಬರ್ಗಾ ವಿಭಾಗ ತಿಂಥಣಿಬ್ರೀಡ್ಜ್‌ನ ಕಾಗಿನೆಲೆ ಕನಕ ಗುರುಪೀಠದ  ಪೀಠಾಧಿಪತಿಗಳಾದ ಸಿದ್ದರಾಮಾನಂದಪುರಿ ಮಹಾಸ್ವಾಮಿಗಳು ಸಾನಿಧ್ಯವನ್ನು ವಹಿಸಲಿದ್ದಾರೆ. ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಸಂಗಮೇಶ ಬಾದವಾಡಗಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷರಾದ ಎಚ್.ಎಲ್. ಹಿರೇಗೌಡರ, ಜಿಲ್ಲಾ ಪಂಚಾಯತ ಸದಸ್ಯರಾದ ಸೀತಾ ಗೂಳಪ್ಪ ಹಲಗೇರಿ,  ಭಾಗೀರತಿಬಾಯಿ ಶಂಕರಗೌಡ ಪಾಟೀಲ, ವನಿತಾ ವೀರಣ್ಣ ಗಡಾದ, ಈರಪ್ಪ ಕುಡಗುಂಟಿ, ಜೆ.ಡಿ.ಎಸ್. ಹಿರಿಯ ಮುಖಂಡರಾದ ಪ್ರದೀಪಗೌಡ ಮಾಲಿಪಾಟೀಲ, ಸಮಾಜ ಸೇವಕರಾದ ಕೆ.ಎಂ.ಸೈಯದ್, ಜಿಲ್ಲಾ ಪ್ರಥಮ ದರ್ಜೆ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಸುರೇಶ ಭೂಮರಡ್ಡಿ, ಪ್ರಥಮ ದರ್ಜೆ ಗುತ್ತಿಗೆದಾರರಾದ ಎಸ್.ಆರ್. ನವಲಿ ಹಿರೇಮಠ, ನಗರಸಭೆ ಸದಸ್ಯರಾದ ರಾಮಣ್ಣ ಹದ್ದೀನ, ಅನಿಕೇತ ಅಗಡಿ,       ಮಹೇಂದ್ರ ಚೋಪ್ರಾ,  ವಿಜಯಾ ಹಿರೇಮಠ, ಮುತ್ತುರಾಜ ಕುಷ್ಟಗಿ, ಗವಿಸಿದ್ದಪ್ಪ ಚಿನ್ನೂರ, ಹಿರಿಯ ವಕೀಲರಾದ  ವೈಜನಾಥಸ್ವಾಮಿ ಹಿರೇಮಠ,  ರಾಘವೇಂದ್ರ ಪಾನಗಂಟಿ,  ಅಲ್.ಹಜ್. ಎ.ಎ. ಚೌಥಾಯಿ, ಮುನಿರಾಬಾದ್, ನೀರಾವರಿ ಕೇಂದ್ರ ವಲಯನಿಬಂಧಕರಾದ ವಿ.ಎಸ್. ಭೂಸನೂರಮಠ,      ಅಲ್.ಹಜ್ ಅಬ್ದುಲ್ ರಜಾಕ್ ಇಮಾಮುದ್ದೀನ್ ಡಂಬಳ, ಸರಕಾರಿ ಅಂಗವಿಕಲ ನೌಕರರ ಸಂಘದ  ರಾಜ್ಯ ಸಂಘಟನಾ ಕಾರ್ಯದರ್ಶಿ, ಬೀರಪ್ಪ ಅಂಡಗಿ ಚಿಲವಾಡಗಿ,  ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಮಂಜುನಾಥ ಗೊಂಡಬಾಳ,  ಜಿಲ್ಲಾ ಸರಕಾರಿ ವಕೀಲರಾದ ವ್ಹಿ.ಎಂ.ಭೂಸನೂರಮಠ,  ನಿವೃತ್ತ ಉಪನ್ಯಾಸಕರಾದ ಎಂ.ಎಂ.ಕಂಬಾಳಿಮಠ,  ಹಿರಿಯರಾದ  ಕಾಂತಿಲಾಲ ಮೆಹತಾ, ನಿವೃತ್ತ ಶಿಕ್ಷಕರಾದ ಪಿ.ವಿ.ಹಿರೇಮಠ ,   ಜಿಲ್ಲಾ ಬಿ.ಜೆ.ಪಿ ವಕ್ತಾರರಾದ ಸಂಗಮೇಶ ಡಂಬಳ,  ಪ್ರಾಚಾರ್ಯರಾದ ಡಿ.ಪಿ.ಶಂಕ್ರಪ್ಪ, ರಾಜ್ಯ ವಕೀಲರ ಪರಿಷತ್ತಿನ ಸದಸ್ಯರಾದ       ಸಂದ್ಯಾ ಮಾದಿನೂರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಅಲಬಣ್ಣ ಕಣವಿ, ರಾಜ್ಯ ವಕೀಲರ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಿಜಯ ಅಮೃತರಾಜ, ಹಿರಿಯರಾದ  ಅಂದಪ್ಪ ಬೆಣಕಲ್ಲ, ಕೊಪ್ಪಳ ಜಿಲ್ಲಾ ನಾಗರಿಕ ವೇದಿಕೆಯ ಉಪಾಧ್ಯಕ್ಷರಾದ ಸಿದ್ದಪ್ಪ ಹಂಚಿನಾಳ,  ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯ ಜಿಲ್ಲಾಧ್ಯಕ್ಷರಾದ ಎಂಸಾಧಿಕಲಿ,     ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ  ಜಿ.ಎಸ್.ಗೋನಾಳ,   ವೀರ ಕನ್ನಡಿಗ ಯುವಕ ಸಂಘ  ಅಧ್ಯಕ್ಷರಾದ ಶಿವಾನಂದ ಹೊದ್ಲೂರು,  ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯ ಪ್ರಧಾನ ಕಾರ್ಯದರ್ಶಿಗಳಾದ ಹನುಮಂತಪ್ಪ ಹಳ್ಳಿಕೇರಿ,  ಹಿರಿಯ ಪತ್ರಕರ್ತರಾದ ಎನ್.ಎಂ.ದೊಡ್ಡಮನಿ,  ಹಿರಿಯ ಪತ್ರಕತರಾದ  ಪರಮಾನಂದ ಯಾಳಗಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು  ಕೊಪ್ಪಳ ಜಿಲ್ಲಾ ಚುಟುಕು  ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ತಿಳಿಸಿದ್ದಾರೆ.    

Leave a Reply