ಅನಿಕೇತ ಅಗಡಿ ಕಾಂಗ್ರೆಸ ಪಕ್ಷ ಸೇರ್ಪಡೆ

ಕೊಪ್ಪಳ : ದಿನಾಂಕ ೨೨  ರಂದು ಬೆಳಗ್ಗೆ ೧೦:೦೦ ಗಂಟೆಗೆ ಜಿಲ್ಲಾ ಕಾಂಗ್ರೇಸ ಕಾರ್ಯಾಲಯದಲ್ಲಿ  ಕೊಪ್ಪಳ ಬ್ಲಾಕ್ ಕಾಂಗ್ರೆಸ ಅಧ್ಯಕ್ಷರುಗಳಾದ ಎಸ್.ಬಿ. ನಾಗರಳ್ಳಿ ಹಾಗೂ ಮರ್ದಾನಲಿ ಅಡ್ಡೆವಾಲಿ ನೇತೃತ್ವದಲ್ಲಿ ಯುವ ನಾಯಕ ಅನಿಕೇತ ಅಗಡಿ ತಮ್ಮ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ ಪಕ್ಷವನ್ನು ಸೇರ್ಪಡೆ ಗೊಂಡರು ಎಂದು ಪಕ್ಷದ ವಕ್ತಾರ ಅಕ್ಬರ ಪಾಷಾ ಪಲ್ಟನ್  ತಿಳಿಸಿದ್ದಾರೆ.  
Please follow and like us:

Leave a Reply