ಚಿಲವಾಡಗಿ ತಾಂಡಾ ಕಾರ್ಯಕರ್ತ, ಬೆಂಬಲಿಗರು ಕೆಜೆಪಿ ಸೇರ್ಪಡೆ


 ತಾಲೂಕಿನ ಚಿಲವಾಡಗಿ ತಾಂಡದ ವಿವಿಧ ಪಕ್ಷಗಳ ಕಾರ್ಯಕರ್ತರು ತಮ್ಮ ಅಪಾರ ಬೆಂಬಲಿಗರೊಂದಿಗೆ ಕೊಪ್ಪಳ ವಿಧಾನಸಭಾ ಕ್ಷೇತ್ರದ ಕೆಜೆಪಿ ಪಕ್ಷದ ಅಭ್ಯರ್ಥಿ ಕೆ.ಎಂ. ಸಯ್ಯದ್ ರವರ ಸಮ್ಮುಖದಲ್ಲಿ ಅಧಿಕೃತವಾಗಿ ಕೆಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಪಕ್ಷದ ತಾಲೂಕಾಧ್ಯಕ್ಷ ಪ್ರಪುಲ್‌ಗೌಡ, ಮುಖಂಡರಾದ ಅಜ್ಜುಖಾದ್ರಿ, ಶಾಮೀದ್‌ಸಾಬ ಕಿಲ್ಲೇದಾರ, ಡಂಬಳ್ ಸರ್, ಮಹಿಬೂಬ ಮುಲ್ಲಾ, ಹನುಮಂತಪ್ಪ, ಪರಸಪ್ಪ ರಾಠೋಡ ಸೇರಿದಂತೆ ಪಕ್ಷ ಪದಾಧಿಕಾರಿಗಳು ಹಾಗೂ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

Related posts

Leave a Comment