ಲೇಬಗೇರ ಗ್ರಾಮದಲ್ಲಿ ಡಾ|| ವಿಷ್ಣುವರ್ಧನ್‌ರವರ ೬೫ನೇ ಜನ್ಮ ದಿನಾಚರಣೆ.

ಇತ್ತಿಚಿಗೆ ಕೊಪ್ಪಳ ತಾಲೂಕಿನ ಲೇಬಗೇರ ಗ್ರಾಮದಲ್ಲಿ ವಿಷ್ಣು ಸೇನಾ ಸಮಿತಿವತಿಯಿಂದ ಡಾ|| ವಿಷ್ಣುವರ್ಧನ್‌ರವರ ೬೫ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಸಮಿತಿ ಸದಸ್ಯರುಗಳು ಹಾಗೂ  ಅಪಾರ ಅಭಿಮಾನಿಗಳ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us:
error