ವಿವೇಕಾನಂದ ಶಾಲೆಯಲ್ಲಿ ‘ವಸ್ತುಪ್ರದರ್ಶನ’

ಕೊಪ್ಪಳ, ೭ :  ದಿ  ೦೮.೧೨.೧೨, ಶನಿವಾರ ಮುಂಜಾನೆ ೯ ರಿಂದ ೩ ಗಂಟೆಯವರೆಗೆ ಲಯನ್ಸ್ ಕ್ಲಬ್ ಸ್ವಾಮಿ ವಿವೇಕಾನಂದ ಶಾಲಾ ಮಕ್ಕಳಿಂದ ವಿವಿಧ ವಿಷಯಗಳ ವಸ್ತು ಪ್ರಾತ್ಯಕ್ಷಿಕೆಗಳ ಪ್ರದರ್ಶನ ನಡೆಯಲಿದೆ. ವಿಜ್ಞಾನ, ಸಮಾಜ ಶಾಸ್ತ್ರ, ಭಾಷೆಗಳು, ಕಲಾ, ಕ್ರೀಡೆಗಳ ಜೊತೆಗೆ ವಿಶೇಷವಾಗಿ ಕೊಪ್ಪಳ ಜಿಲ್ಲಾ ಸ್ಥಳೀಯ ಇತಿಹಾಸದ ಬಗ್ಗೆಯೂ ಪ್ರಾತ್ಯಕ್ಷಿಕೆಗಳ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ಆಸಕ್ತರು ಶಾಲೆಗೆ ಆಗಮಿಸಿ ಕಾರ್ಯಕ್ರಮವನ್ನು ಮತ್ತಷ್ಟು ಯಶಸ್ವಿಗೊಳಿಸಲು  ತಿಳಿಸಿದೆ

Leave a Reply