ಬೀರಪ್ಪ ಅಂಡಗಿ ಸನ್ಮಾನ.

ಕೊಪ್ಪಳ ೨೦೦೬ರ ಎಪ್ರೀಲ್ ೧ ರ ನಂತರ ನೇಮಕಗೊಂಡ ರಾಜ್ಯ ಸರಕಾರಿ ನೌಕರರಿಗೆ ಜಾರಿಗೆ ಮಾಡಿರುವ ನೂತನ ಪಿಂಚಣಿ ಯೋಜನೆ(ಎನ್.ಪಿ.ಎಸ್)ಯನ್ನು ವಿರೋಧಿಸಿ ರಚನೆಯಾಗಿರುವ ರಾಜ್ಯ ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿಯವರನ್ನು ರಾಜ್ಯಾದ್ಯಂತ ಸಂಘವನ್ನು ಬಲಪಡಿಸಿದಕ್ಕೆ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬಿ.ಪಿ.ಮಂಜೇಗೌಡ ಕಲಬುರಗಿ ವಿಭಾಗ ಮಟ್ಟದ ಸಮ್ಮೇಳನದಲ್ಲಿ ಸನ್ಮಾನಿಸಿದರು.

Please follow and like us:
error