fbpx

ಬಿ.ಜೆ.ಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ.

ಕೊಪ್ಪಳ-10- ಅಳವಂಡಿ ಗ್ರಾಮದ ವಿರೇಶ ತಿಗರಿಮಠ, ಬಸವರಾಜ ಸಿಳ್ಳಿನ್, ಹಾಗೂ ಇನ್ನೂ ಅನೇಕ ಜನರು ಕಾಂಗ್ರೆಸ್ ಪಕ್ಷದ ತತ್ವಸಿದ್ಧಾಂತ ಒಪ್ಪಿಕೊಂಡು ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರ ಅಭಿವೃದ್ಧಿ ಕಾರ್ಯಗಳನ್ನು ಸಮರ್ತಿಸಿಕೊಂಡು ಬಿ.ಜೆ.ಪಿ. ಪಕ್ಷ ತೊರೆದು ಕೊಪ್ಪಳದ ಜನಪ್ರೀಯ ಶಾಸಕರಾದ ರಾಘವೇಂದ್ರ ಹಿಟ್ನಾಳರವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು.
Please follow and like us:
error

Leave a Reply

error: Content is protected !!