You are here
Home > Koppal News > ಪ್ರೌಡಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆ

ಪ್ರೌಡಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆ

 ಕರ್ನಾಟಕ ರಾಜ್ಯ ಪ್ರೌಡ ಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ನಡೆದ ಚುನಾಚಣೆ ಜಾಕೀರ ಹುಸೇನ್ ಕಿಲ್ಲೆದಾರ ತಂಡದ ೬ಜನ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ. ಒಟ್ಟು ಚಲಾವಣೆಗೊಂಡ ೪೪ ಮತಗಳಲ್ಲಿ ಪ್ರತಿಯೊಬ್ಬರು ೨೪ ಮತಗಳನ್ನು ಪಡೆದು ಮಲ್ಲನಗೌಡರ ತಂಡವನ್ನು  ಪರಭವಗೊಳಿಸಿದ್ದಾರೆ. ಆಯ್ಕೆಯಾದ ಪದಾಧಿಕಾರಿಗಳಲ್ಲಿ ಅದ್ಯಕ್ಷರಾಗಿ ಯಲಬುರ್ಗಾದ ವೆಂಕಟೇಶ ಗೌಡರ, ಉಪಾದ್ಯಕ್ಷರಾಗಿ ಎಸ್.ಈ.ಯಾಳಗಿ, ಕಾರ್ಯದರ್ಶಿಯಾಗಿ ಕೊಪ್ಪಳದ ಎಸ್.ಬಿ.ಕುರಿ, ಖಜಾಂಜಿಯಾಗಿ ಯಲ್ಲಪ್ಪ ಬಂಡಿ, ಸಹಕಾರ್ಯದರ್ಶಿಯಗಿ ಮೆಹಬೂಬ ಎಮ್ಮಿ, ಸಂಘಟನಾ ಕಾರ್ಯದರ್ಶಿಯಾಗಿ ಮಂಜುನಾಥ ಎಸ್. ಕಟ್ಟಿ ಆಯ್ಕೆಯಾಗಿದ್ದಾರೆಂದು ಚುನಾವಣಾ ಅಧಿಕಾರಿ ರಾಮಣ್ಣ ಬಾರಕೇರ   ತಿಳಿಸಿದ್ದಾರೆ.

Leave a Reply

Top